ಬೆಳ್ಮನ್ ನಲ್ಲಿ ಶುಭಾರಂಭಗೊಳ್ಳಲಿದೆ ವಿ5 ಟೆಕ್ನಲಾಜೀಸ್ ನ 3ನೇ ಶಾಖೆ-Times of karkala

ಕಳೆದ ಒಂದು ವರ್ಷದ ಹಿಂದೆ ಗುರುವಾಯನಕೆರೆಯಲ್ಲಿಉದಯ್ ಬಂಗೇರ ನಾವೂರುರವರ ಮಲಕತ್ವದಲ್ಲಿ ಆರಂಭಗೊಂಡ ವಿ5 ಟೆಕ್ನಲಾಜೀಸ್ ನ 3ನೇ ಶಾಖೆ ಬೆಳ್ಮನ್ ನ ಪ್ರೀತಿ ಪ್ಯಾಲೇಸ್ ನಲ್ಲಿ ಶುಭಾರಂಭಗೊಳ್ಳಲಿದೆ ಶುಭಾರಂಭಗೊಳ್ಳಲಿದೆ.

ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿ5 ಟೆಕ್ನಲಾಜೀಸ್ ಸೇಲ್ಸ್ ಆಂಡ್ ಸರ್ವಿಸ್ ನ ವಿ5 ಟೆಕ್ನಲಾಜೀಸ್ ನ ಎಲೆಕ್ಟ್ರಾಸ್ನಿಕ್ಸ್ ಆಂಡ್ ಹೋಮ್ ಅಪ್ಲಾಯನ್ಸಸ್ ನ  3 ನೇ ಶಾಖೆ ಬೆಳ್ಮನ್ ನ ಪ್ರೀತಿ ಪ್ಯಾಲೇಸ್ ನಲ್ಲಿ ಜನವರಿ 28ರಂದು ಶುಭಾರಂಭಗೊಳ್ಳಲಿದೆ.

ಸಂಸ್ಥೆಯಲ್ಲಿ ಟಿವಿ,ಮೊಬೈಲ್,ರೆಫ್ರಿಜರೇಟರ್ಸ್,ವಾಷಿಂಗ್,ಮೆಷಿನ್,ಮಿಕ್ಸಿ,ಚಿಮಿಣಿ,ಸೋಲಾರ್ ಬ್ಯಾಟರೀಸ್,ಸಿಸಿಟಿವಿ ಮತ್ತಿತರ ಉಪಕರಣಗಳು ದೊರೆಯುತ್ತದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget