ಬೆಳ್ಮನ್:ಕಳೆದ ಒಂದು ವರ್ಷದ ಹಿಂದೆ ಗುರುವಾಯನಕೆರೆಯಲ್ಲಿಉದಯ್ ಬಂಗೇರ ನಾವೂರುರವರ ಮಲಕತ್ವದಲ್ಲಿ ಆರಂಭಗೊಂಡ ವಿ5 ಟೆಕ್ನಲಾಜೀಸ್ ನ 3ನೇ ಶಾಖೆ ಬೆಳ್ಮನ್ ನ ಪ್ರೀತಿ ಪ್ಯಾಲೇಸ್ ನಲ್ಲಿ ದಿನಾಂಕ 28-01-2021 ಗುರುವಾರದಂದು ಶುಭಾರಂಭಗೊಂಡಿತು.
ಬೆಳ್ಮನ್ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ ಕೆ ವಿಜ್ಞೇಶ್ ಭಟ್ ರಾಜ್ಯ ಕಾರ್ಯತಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ,ಉದಯ್ ಅಂಚನ್ ಬೋಳ,ಸತೀಶ್ ಮಾಡ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಸಂಸ್ಥೆಗೆ ಆಗಮಿಸಿ ಶುಭಹಾರೈಸಿದರು.
Post a comment