ಕಾರ್ಕಳ ನಗರ ಪೊಲೀಸ್ ಠಾಣೆಗೆ 8 ಬ್ಯಾರಿಕೇಡ್ ಹಸ್ತಾಂತರ-Times of karkala

ಪಾಂಡ್ಯ ನಗರಿ ಫ್ರೆಂಡ್ಸ್ ಜೋಡುರಸ್ತೆ ನೇತೃತ್ವದಲ್ಲಿ  ಪೂರ್ಣಿಮಾ ಸಿಲ್ಕ್ಸ್ ಜೋಡುರಸ್ತೆ ಸಹಭಾಗಿತ್ವದಲ್ಲಿ  ರಸ್ತೆ ಅಪಘಾತಗಳನ್ನು  ಕಡಿಮೆಗೊಳಿಸುವ ನಿಟ್ಟಿನಲ್ಲಿ 8 ಬ್ಯಾರಿಕೇಡ್ ಅನ್ನು  ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ  ಮಧು ಬಿ ಹಾಗೂ ಪ್ರೊಫೆಷನಲ್  S.I  ರಂಗನಾಥ್, ಉಪಸ್ಥಿತರಿದ್ದರು.  

ಪಾಂಡ್ಯ ನಗರಿ ಫ್ರೆಂಡ್ಸ್  ಗೌರವಾಧ್ಯಕ್ಷರಾದ ಸಂತೋಷ್ ರಾವ್ ಅಧ್ಯಕ್ಷರಾದ  ವಿಘ್ನೇಶ್ ಪ್ರಸಾದ್, ಪೂರ್ಣಿಮಾ ಸಿಲ್ಕ್ಸ್ ನ ಮಾಲಕರಾದ ರವಿಪ್ರಕಾಶ್ ಪ್ರಭು ಸಾರ್ವಜನಿಕ ಗಣೇಶೋತ್ಸವ ಸಮಿತಿ ಜೋಡುರಸ್ತೆ ಇದರ ಅಧ್ಯಕ್ಷರಾದ ರಮೇಶ್ ನಾಯಕ್ ಉಪಸ್ಥಿತರಿದ್ದರು.. ಕಾರ್ಯಕ್ರಮವನ್ನು  ಪ್ರಚಿತ್ ಕುಮಾರ್   ನಿರೂಪಿಸಿದರು.


 

ಜಾಹೀರಾತು 









Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget