ಜೆ.ಎಂ.ಜೆ.ಎಲೆಕ್ಟ್ರಾನಿಕ್ಸ್ ಕಾರ್ಕಳದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಾರ್ ಗೆಲ್ಲುವ ಸುವರ್ಣವಕಾಶ
ಜೆಎಂ.ಜೆ ಎಲೆಕ್ಟ್ರಾನಿಕ್ ಸ್ ನಲ್ಲಿ ಎಲ್ಇಡಿ ಟಿವಿ ಖರೀದಿಸಿದ ಗ್ರಾಹಕರು ಟಾಟಾಸ್ಕೈ ಖರೀದಿಸಿದರೆ ಟಾಟಾ ಟಿಯಾಗೋ ಕಾರ್ ಗೆಲ್ಲುವ ಅದೃಷ್ಟ ಗ್ರಾಹಕರಾಗುವ ಆಫರ್ ಆರಂಭವಾಗಿದೆ.
ಎಲ್ಜಿ,ಸ್ಯಾಮ್ಸಂಗ್ ಎಲ್ಇ.ಡಿ ಟಿವಿ 3 ವರ್ಷ ವಾರಂಟಿಯೊಂದಿಗೆ ಲಭ್ಯವಿದೆ.
ರೂ.2021 ಪಾವತಿಸಿ ಗ್ರಹಪಯೋಗಿ ವಸ್ತುಗಳಾದ ಸ್ಟವ್ ಮಿಕ್ಸಿ ತವಾ ಮುಂತಾದ ವಸ್ತುಗಳ ಕಾಂಬಿ ಆಫರ್ ಲಭ್ಯವಿದೆ. ಸೈಡ್ ಬೈ ಸೈಡ್ ಫ್ರಿಡ್ಜ್ ಗಳ ಖರೀದಿಗೆ ಏರ್ ಕೂಲರ್ ಉಚಿತ. ಹಾಗೆ ಹತ್ತು ಹಲವಾರು ಆಫರ್ ಗಲ ಸದುಪಯೋಗ ಪಡೆಯಬೇಕಾಗಿ ಜೆ.ಎಂ.ಜೆ ಗ್ರಾಹಕರಲ್ಲಿ ಮನವಿಮಾಡಿದೆ.
ಇನ್ನೇಕೆ ತಡ:ಇಂದೇ ಸಂಪರ್ಕಿಸಿ:
ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್,
ಸಕೀನಾ ಪ್ಲಾಜಾ ಕಾಂಪ್ಲೆಕ್ಸ್,
ಮಂಗಳೂರು ರಸ್ತೆ,
ಕಾರ್ಕಳ
ಇಂದೇ ಸಂಪರ್ಕಿಸಿ: 9845110840,9844896668
Post a comment