ಕಾರ್ಕಳ:ಶಿಕ್ಷಣಾಧಿಕಾರಿಯ ಫೇಸ್ ಖಾತೆಯೇ ಹ್ಯಾಕ್?ಫೋಟೋ ಬಳಸಿ ಹಣ ಕೀಳುತ್ತಿರುವ ಖದೀಮರು?-ಟೈಮ್ಸ್ ಆಫ್ ಕಾರ್ಕಳ

ಕಾರ್ಕಳ:ಕ್ಷೇತ್ರ ಶಿಕ್ಷಣಾಧಿಕಾರಿ  ಶಶಿಧರ್ ಜಿಎಸ್ ರವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದ್ದು ಯಾರೋ ದುರುಳರು ಶಿಕ್ಷಣಾಧಿಕಾರಿಗಳ ಫೋಟೋ ಬಳಸಿಕೊಂಡು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ  ಹಣವನ್ನು ಕೀಳುತ್ತಿದ್ದಾರೆ ಎಂದು ತಿಳಿದುಬಂದಿದೆ.


ಈ ಕುರಿತು ಖುದ್ದು ಶಿಕ್ಷಣಾಧಿಕಾರಿ ಶಶಿಧರ್ ಜಿಎಸ್ ರವರೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ನಕಲಿ ಖಾತೆಯ ಮೂಲಕ ವ್ಯವಹರಿಸಿ ಯಾರೂ ಮೋಸಹೋಗದಂತೆ ಮನವಿ ಮಾಡಿದ್ದಾರೆ.

ಜುನೈದ್ ಖಾನ್ ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದು ಅದರಲ್ಲಿ ಶಶಿಧರ್ ಜಿ.ಎಸ್. ರವರ ಫೋಟೋ ಬಳಸಲಾಗಿದೆ.

ಆತ್ಮೀಯರೇ ನನ್ನ ಫೇಸ್ಬುಕ್ ಖಾತೆಯನ್ನು ನನ್ನ ಚಿತ್ರಗಳನ್ನು ಬಳಸಿಕೊಂಡು ಹ್ಯಾಕ್ ಮಾಡಿ ಬೇರೆಯವರು Junaid khan ಹೆಸರಿನಲ್ಲಿ  ಖಾತೆಯನ್ನು ಸೃಷ್ಟಿಸಿ ಅನೇಕರಿಗೆ ರಿಕ್ವೆಸ್ಟ್ ಅನ್ನು ಕಳಿಸಿದ್ದಾರೆ ಹಣ ಕೇಳುವಂತಹದು ಸೈಬರ್ ಕ್ರೈಂ ವ್ಯಾಪ್ತಿಗೆ ಬರುವಂತಹ ಸಮಾಜವಿರೋಧಿ ಚಟುವಟಿಕೆಗಳನ್ನು ಮಾಡುವ ಅಪಾಯವಿದೆ.ಇದನ್ನು ಯಾರು ನಂಬಬೇಡಿ ಮತ್ತು ನನ್ನ ಹೆಸರಿನ ನನ್ನ ಫೋಟೋಗಳನ್ನು ಹ್ಯಾಕ್ ಮಾಡಿ ನಕಲಿ ಫೇಸ್ ಬುಕ್ ಅಕೌಂಟ್ ಗಳನ್ನು ಸೃಷ್ಟಿಸಿಕೊಂಡು ಮಾಡುವಂತಹ ಯಾವುದೇ ರಿಕ್ವೆಸ್ಟ್ ಪ್ರತಿಕ್ರಿಯೆ ನೀಡಬೇಡಿ ಸ್ಪಂದಿಸ ಬೇಡಿಈ ಮೂಲಕ ನನ್ನ ಫೇಸ್ಬುಕ್ ಗೆಳೆಯರ ಬಳಗಕ್ಕೆ ನಿಮಗೆ ತಿಳಿಸಲು ಇಚ್ಚಿಸುತ್ತೇನೆ-
ಶಶಿಧರ ಜಿ.ಎಸ್ ಬಿಇಓ ಕಾರ್ಕಳ

 


ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget