ಕಾರ್ಕಳ:ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ-Times of karkala

ಕಾರ್ಕಳ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ತಾಲೂಕು ಆಫೀಸ್ ಬಳಿ ಹುಡ್ಕೋ ಕಾಲನಿಯ ಚಂದು ಅಪಾರ್ಟ್ಮೆಂಟ್ನಲ್ಲಿ ಜರಗಿತು.


ಮುಖ್ಯ ಅತಿಥಿ ಕಚ್ಚೂರು ನಾಗೇಶ್ವರ ದೇವಸ್ಥಾನದ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯಲ್ಲಿ ವೃತ್ತಿನಿರತ ಹಿರಿಯ ಬಂಡಾರಿ ಬಂಧುವಿಗೆ ಸನ್ಮಾನ, ಸರಕಾರದ ಪ್ರಶಸ್ತಿ ವಿಜೇತರಿಗೆ ಸನ್ಮಾನ, ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಭಂಡಾರಿ ಮಹಿಳಾ ಸಂಘದ ಪದಗ್ರಹಣ ಮತ್ತು ಭಂಡಾರಿ ಯುವ ವೇದಿಕೆ  ಪದಗ್ರಹಣ     ನಡೆಯಿತು. 

ವೇದಿಕೆಯಲ್ಲಿ ಕಾರ್ಕಳ ಬಂಡಾರಿ ಸಂಘದ ಅಧ್ಯಕ್ಷರಾದ ಶೇಖರ್ ಎಚ್ ಬಂಡಾರಿ, ಗೌರವಾಧ್ಯಕ್ಷರಾದ ಶಶಿಧರ ಕೆ ಮತ್ತು ವಿಶ್ವನಾಥ್ ಭಂಡಾರಿ ನಿಂಜೂರು ಮಹಿಳಾ ಸಂಘದ ಅಧ್ಯಕ್ಷೆ ಅನಿತಾ ಕೆ ಸದಾನಂದ ಯುವ ವೇದಿಕೆ ಅಧ್ಯಕ್ಷ ಸುಪ್ರೀತ್ ಭಂಡಾರಿ ಕಾರ್ಯದರ್ಶಿ ವಿಶ್ವನಾಥ ಭಂಡಾರಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಹಣೆ ವೀಣಾ ರಾಜೇಶ್ ಭಂಡಾರಿ ಮತ್ತು ರೇಷ್ಮಾ ಸುದರ್ಶನ್ ಭಂಡಾರಿ ನಿರ್ವಹಿಸಿದರು.






ಜಾಹೀರಾತು 

  



 




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget