ಇನ್ನ ಬಂಟರ ಸಂಘದ ಅಧ್ಯಕ್ಷರಾಗಿ ಇನ್ನ ಗುತ್ತು ಪ್ರದೀಪ್ ಶೆಟ್ಟಿ ಆಯ್ಕೆ-Times of karkala

 ಇನ್ನ ಬಂಟರ ಸಂಘದ ಅಧ್ಯಕ್ಷರಾಗಿ ಇನ್ನ ಗುತ್ತು ಪ್ರದೀಪ್ ಶೆಟ್ಟಿ ಆಯ್ಕೆ-Times of karkala


ಇನ್ನ ಬಂಟರ ಸಂಘದ ‌ಪದಾಧಿಕಾರಿಗಳ‌ ಆಯ್ಕೆ ಕಾರ್ಯಕ್ರಮವು ಕಾಚೂರು ಪರಾಡಿಯ ಸಭಾಂಗಣದಲ್ಲಿ ಬಂಟ ಸಮಾಜದ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭ ಇನ್ನ ಗುತ್ತು ಪ್ರದೀಪ್ ಶೆಟ್ಟಿಯವರನ್ನು‌ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.

ಜಾಹೀರಾತು    
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget