ಬ್ರೇಕಿಂಗ್ ನ್ಯೂಸ್:ಬೆಳ್ತಂಗಡಿ:ಮಗನಿಂದಲೇ ತಂದೆಯ ಬರ್ಬರ ಹತ್ಯೆ-Times of karkala

ಮಗನೇ ತಂದೆಯನ್ನು ಬಡಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳ್ತಂಗಡಿಯ  ಬರ್ಡಡಿಯ ಮುಂದೊಟ್ಟು  ಎಂಬಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಶ್ರೀಧರ್ ಎಂದು ಗುರುತಿಸಲಾಗಿದ್ದು ಮಗ ಹರೀಶ್ ಎಂಬಾತ ಕೊಲೆ ಮಾಡಿದ್ದಾನೆ.

ಮೃತಪಟ್ಟ ಶ್ರೀಧರ್ ಗೆ ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳಿದ್ದು ಹರೀಶ ಎಂಬಾತನು  ತಂದೆಯನು ಕೊಲೆ ಮಾಡಿದ್ದಾನೆ. 


ಜಾಹೀರಾತು 










Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget