ಕಾರ್ಕಳ:ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಶರಧಿ ಜೈನ್-Times of karkala

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020  ಡಿಸೆಂಬರ್ ನಲ್ಲಿ ನಡೆಸಿದ ಭರತನಾಟ್ಯ ವಿದ್ವತ್  ಪರೀಕ್ಷೆಯಲ್ಲಿ  ಶರಧಿ ಜೈನ್ 75% ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.  


ನಿಟ್ಟೆಯ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ಮಾಹಿತಿ ವಿಜ್ಙಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಇವರು ಬಜಗೋಳಿಯ ಶ್ರೀವರ್ಮ ಅಜ್ರಿ ಮತ್ತು ಶರ್ಮಿಳಾ ಹೆಗ್ಡೆ ದಂಪತಿಗಳ ಪುತ್ರಿ. ಮಂಗಳೂರಿನ ವಿದುಷಿ  ಕಮಲಾ ಭಟ್ ರಲ್ಲಿ ವಿದ್ವತ್ ತರಬೇತಿಯನ್ನು ಪಡೆದಿದ್ದರು.


ಜಾಹೀರಾತು 










Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget