ಮಾಳ:ಕಮರಿಗೆ ಬಿದ್ದ ತರಕಾರಿ ಸಾಗಿಸುತ್ತಿದ್ದ ಲಾರಿ,ಚಾಲಕ ಸಾವು-Times of karkala

ಕಾರ್ಕಳ:ತಾಲೂಕಿನ ಮಾಳ ಘಾಟಿಯಲ್ಲಿ ತರಕಾರಿ ಸಾಗಿಸುತ್ತಿದ್ದ ಲಾರಿಯೊಂದು ಕಮರಿಗೆ ಬಿದ್ದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ಇಂದು ನಸುಕಿನ ವೇಳೆ ನಡೆದಿದೆ.

ಮೃತನನ್ನು ಲಾರಿ ಚಾಲಕ ಅಲ್ದೂರಿನ ನ ಅಣ್ಣಪ್ಪ(56) ಎಂದು ಗುರುತಿಸಲಾಗಿದೆ.ಚಿಕ್ಕಮಗಳೂರಿನಿಂದ ಬಜಗೋಳಿಗೆ ತರಕಾರಿ ಸಾಗಿರುವ ಲಾರಿ ಇದಾಗಿದ್ದು ಲಾರಿಯಲ್ಲಿದ್ದ ರವಿ ಎಂಬುವವರು ಗಾಯಗೊಂಡಿದ್ದಾರೆ.

ಜಾಹೀರಾತು 

   

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget