ಹೆಬ್ರಿ ತಾಲೂಕು ಗ್ರಾಮ ಪಂಚಾಯತ್ ಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ವಿವರಗಳು:
ಮುದ್ರಾಡಿ ಅಧ್ಯಕ್ಷರು ಸಾಮಾನ್ಯ
ಮುದ್ರಾಡಿ ಉಪಾಧ್ಯಕ್ಷರು ಹಿ. ವರ್ಗ ಅ ಮಹಿಳೆ
ವರಂಗ ಅಧ್ಯಕ್ಷರು ಸಾಮಾನ್ಯ ಮಹಿಳೆ
ವರಂಗ ಉಪಾಧ್ಯಕ್ಷರು ಹಿ. ವರ್ಗ ಬ
ಶಿವಪುರ ಅಧ್ಯಕ್ಷರು ಹಿ. ವರ್ಗ ಬ
ಶಿವಪುರ ಉಪಾಧ್ಯಕ್ಷರು ಸಾಮಾನ್ಯ ಮಹಿಳೆ
ಚಾರ ಅಧ್ಯಕ್ಷರು ಹಿ.ವರ್ಗ ಅ ಮಹಿಳೆ
ಚಾರ ಉಪಾಧ್ಯಕ್ಷರು ಪ. ಪಂಗಡ ಮಹಿಳೆ
ಹೆಬ್ರಿ ಅಧ್ಯಕ್ಷರು ಹಿ.ವರ್ಗ ಅ ಮಹಿಳೆ
ಹೆಬ್ರಿ ಉಪಾಧ್ಯಕ್ಷರು ಸಾಮಾನ್ಯ
ನಾಡ್ಪಾಲು ಅಧ್ಯಕ್ಷರು ಸಾಮಾನ್ಯ
ನಾಡ್ಪಾಲು ಉಪಾಧ್ಯಕ್ಷರು ಸಾಮಾನ್ಯ
ಕುಚ್ಚೂರು ಅಧ್ಯಕ್ಷರು ಸಾಮಾನ್ಯ ಮಹಿಳೆ
ಕುಚ್ಚೂರು ಉಪಾಧ್ಯಕ್ಷರು ಹಿ. ವರ್ಗ ಅ ಮಹಿಳೆ
ಬೆಳ್ವೆ ಅಧ್ಯಕ್ಷರು ಸಾಮಾನ್ಯ
ಬೆಳ್ವೆ ಉಪಾಧ್ಯಕ್ಷರು ಸಾಮಾನ್ಯ ಮಹಿಳೆ
ಮಡಾಮಕ್ಕಿ ಅಧ್ಯಕ್ಷರು ಪ.ಪಂ ಮಹಿಳೆ
ಮಡಾಮಕ್ಕಿ ಉಪಾಧ್ಯಕ್ಷರು ಸಾಮಾನ್ಯ
ಜಾಹೀರಾತು
Post a comment