ಬೆಂಗಳೂರಿನ ಪ್ರತಿಷ್ಠಿತ ಸರ್. ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಸಂಸ್ಥೆಯ 28ನೇ ವರ್ಷದ ವಾರ್ಷಿಕೋತ್ಸವದ ಸಲುವಾಗಿ ಕೊಡಮಾಡುವ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿಗೆ ಕಾರ್ಕಳದ ಪಲ್ಲವಿ ತಂಡದ ಸಾರಥಿ ದಿನೇಶ್ ಪ್ರಭು ಕಲ್ಲೊಟ್ಟೆ ಆಯ್ಕೆಯಾಗಿದ್ದಾರೆ.
ದಿನಾಂಕ 23.01.2021 ರಂದು ರಾಜ್ಯಮಟ್ಟದ ಪ್ರಶಸ್ತಿ ಯನ್ನು ಸ್ವೀಕರಿಸಲಿದ್ದಾರೆ.
ದಿನೇಶ್ ಪ್ರಭು ಕಲ್ಲೊಟ್ಟೆಯವರ ಜೊತೆಗಿನ ವಿಶೇಷ ಸಂದರ್ಶನ ವಿಡಿಯೋ ಇಲ್ಲಿದೆ
Post a comment