ಉಡುಪಿ ಜಿಲ್ಲಾಸ್ಪತ್ರೆಗೆ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ನಿಂದ ಔಷಧ ಕೊಡುಗೆ.-Times of karkala

ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ವತಿಯಿಂದ ಉಡುಪಿ ಜಿಲ್ಲಾ ಆಸ್ಪತ್ರೆಯ ಎಆರ್‌ಟಿ ಸೆಂಟರ್‌ಗೆ ೨೫ ಸಾವಿರ ರೂಪಾಯಿ ಮೌಲ್ಯದ ಔಷಧಿಯನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು.

 ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಡಾ.ಭಾರ್ಗವಿ ಆರ್.‌ ಐತಾಳ್‌ ಮತ್ತು ಸದಸ್ಯರು ಕೊಡುಗೆ ಯಾಗಿ ನೀಡಿರುವ  ಔಷಧಿಯನ್ನು ಡಾ. ಚಿದಾನಂದ ಸಂಜು ಹಾಗೂ ಡಾ. ಶ್ರೀನಾಥ್ ಅವರಿಗೆ ಹಸ್ತಾಂತರ ಮಾಡಲಾಯಿತು.  ಎಆರ್ ಟಿ ಸೆಂಟರಿನ ಮಹಾಬಲೇಶ್.. ಲಯನ್ಸ್  ಜಿಲ್ಲಾ ಎಕ್ಸಿಕ್ಯೂಟಿವ್ ಕೋರ್ಡಿನೇಟರ್ ರವಿರಾಜ್ ನಾಯಕ್. ಕವನ ರವಿರಾಜ್ .ದೀಪ್ತಿ ದಿನಕರ್ ಪ್ರಭು .ಹೆಬ್ರಿ ರಮೇಶ್ ಆಚಾರ್ಯ,  ರಘುರಾಮ್ ಶೆಟ್ಟಿ ಇದ್ದರು

ಜಾಹೀರಾತು 







  



 




Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget