ಮಂಗಳೂರು ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ನಡೆದ ರಾಷ್ಟ್ರೀಯ ಪ್ರಾಂತೀಯ ಸಮ್ಮೇಳನದಲ್ಲಿ ಅತ್ಯುತ್ತಮ ಪಬ್ಲಿಕ್ ರಿಲೇಶನ್ ಪ್ರಶಸ್ತಿ ಕಾರ್ಕಳ ಸೀನಿಯರ್ ಚೇಂಬರ್ ಗೆ ಲಭಿಸಿದೆ.
ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ಮೊಹಮದ್ ಕೋಯಾ ಅವರು ಈ ಮನ್ನಣೆಯನ್ನು ಕಾರ್ಕಳ ಸೀನಿಯರ್ ಚೇಂಬರ್ ಅಧ್ಯಕ್ಷರಾದ ಸೀನಿಯರ್ ಮಂಜುಳಾ ಪ್ರಸಾದ್ ಗೆ ನೀಡಿದರು.
Post a comment