ಮಹಾಮಾಯಿ ದೇವಸ್ಥಾನ ಹಂಚಿಕಟ್ಟೆ ಎಣ್ಣೆಹೊಳೆ ಪ್ರತಿಷ್ಠಾ ವರ್ಧ೦ತ್ಯುತ್ಸವ ಹಾಗೂ ಭಜನಾ ಮಂಗಲೋತ್ಸವದ ಆಮಂತ್ರಣ-Times of karkala

 


ಕಾರ್ಕಳ:ಎಣ್ಣೆಹೊಳೆಯ ಮಹಮ್ಮಾಯಿ ದೇವಸ್ಥಾನ ಹಂಚಿಕಟ್ಟೆ ಎಣ್ಣೆಹೊಳೆ ಇಲ್ಲಿ ದಿನಾಂಕ 26-01-2021 ಮಂಗಳವಾರದಿಂದ 28-01-2021 ಶುಕ್ರವಾರದವರೆಗೆ ಪ್ರತಿಷ್ಠಾ ವರ್ಧ೦ತ್ಯುತ್ಸವ  ಹಾಗೂ ಭಜನಾ ಮಂಗಲೋತ್ಸವ ನಡೆಯಲಿದೆ.

ಕಾರ್ಯಕ್ರಮಗಳು:

ದಿನಾಂಕ:26-01-2021 ಮಂಗಳವಾರ 

28ನೇ ವರ್ಷದ ಭಜನಾ ಮಂಗಲೋತ್ಸವ 

ಸಾಯಂಕಾಲ ಸೂರ್ಯಾಸ್ತದಿಂದ  27-01-2021 ರ ಸೂರ್ಯೋದಯದವರೆಗೆ.


ದಿನಾಂಕ:27-01-2021 ಬುಧವಾರ 

ಸಾಯಂಕಾಲ ಘಂಟೆ 06-00ಕ್ಕೆ ಮಹಾಪೂಜೆ

ಸಾಯಂಕಾಲ  ಘಂಟೆ 06-30ಕ್ಕೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಕಾಲಮಿತಿಯ ಯಕ್ಷಗಾನ "ತ್ರಿಜನ್ಮ ಮೋಕ್ಷ"


ದಿನಾಂಕ:28-01-2021 ಗುರುವಾರ 

ಬೆಳಿಗ್ಗೆ ಘಂಟೆ 09-30ರಿಂದ ನವಕಪ್ರಧಾನ ಕಲಶಾಭಿಷೇಕ 

ಮಧ್ಯಾಹ್ನ ಮಹಾಪೂಜೆ,ಸಾರ್ವಜನಿಕ ಅನ್ನಸಂತರ್ಪಣೆ 

ಸಾಯಂಕಾಲ ಘಂಟೆ 07-00ರಿಂದ ಗೊಂದ್ಲು ಪೂಜೆ,ಮಹಾಪೂಜೆ,ಮಾರಿ

ರಾತ್ರಿ ಘಂಟೆ 09-00 ರಿಂದ ಶ್ರೀಮಹಾಮಾಯಿ ಯಕ್ಷಗಾನ ಕಲಾ ಮಂಡಳಿ ಶ್ರೀ ಕ್ಷೇತ್ರ ಹಂಚಿಕಟ್ಟೆ ಎಣ್ಣೆಹೊಳೆ ಇವರಿಂದ ಯಕ್ಷಗಾನ ಸೇವೆಯಾಟ "ಶ್ರೀ ಕೃಷ್ಣಲೀಲಾಮೃತ"

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget