ಕಾರ್ಕಳ:ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಸ್-Times of karkala

ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದು  ವಿದ್ಯುತ್‌ ಕಂಬ ತುಂಡಾದ ಘಟನೆ ಬಂಢಿಮಠ-ಕಾರ್ಕಳ ಬಳಿ ದಿನಾಂಕ 25/01/2021  ರಂದು ಬೆಳಿಗ್ಗೆ ನಡೆದಿದೆ.

ಕಾರ್ಕಳ: ದಿನಾಂಕ 25/01/2021 ರಂದು ಬೆಳಿಗ್ಗೆ 04:00 ಗಂಟೆಯಿಂದ 06:00 ಗಂಟೆಯ ನಡುವೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಸಾಲ್ಮರ ಎಂಬಲ್ಲಿ ಹಾದು ಹೋಗುವ ಬಂಢಿಮಠ-ಕಾರ್ಕಳ ಸಾರ್ವಜನಿಕ ಡಾಮಾರು ರಸ್ತೆಯ ಮಧ್ಯೆ ಇರುವ ರಸ್ತೆ ವಿಭಾಜಕದಲ್ಲಿರುವ ವಿದ್ಯುತ್‌ ಕಂಬಕ್ಕೆ ಬಸ್ಸು ನಂಬ್ರ KA-51-C-1653 ನೇಯದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್‌ ಕಂಬವು ತುಂಡಾಗಿದ್ದು ಅಪಘಾತದಿಂದ 0.51 ಲಕ್ಷ ರೂಪಾಯಿ ನಷ್ಟವಾಗಿರುವುದಾಗಿ ಮುಖ್ಯಾಧಿಕಾರಿಯವರು ಕಾರ್ಕಳ ಪುರಸಭೆ ಕಾರ್ಕಳ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2021  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜಾಹೀರಾತು 














Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget