ಕಾರ್ಕಳ:ರಾಜ್ಯ ಮಟ್ಟದ ಜೂನಿಯರ್ ಅತ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗಳಿಸಿದ ಅನುರಾಗ್ ಜಿ.-Times of karkala

ಕಾರ್ಕಳ:ಉಡುಪಿಯ ಅಲೆವೂರಿನ ಕೇಂದ್ರಿಯ ವಿದ್ಯಾಲಯದ ೭ನೇ ತರಗತಿ ವಿದ್ಯಾರ್ಥಿ ಅನುರಾಗ. ಜಿ. ಅವರು ಮೂಡಬಿದಿರೆ ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಮಟ್ಟದ ೨೬ನೇ ಜೂನಿಯರ್ ಅತ್ಲೆಟಿಕ್ ಚಾಂಪಿಯನ್ ಶಿಪ್ ೨೦೨೦-೨೦೨೧ರಲ್ಲಿ ೧೨ ಹಾಗೂ ೧೪ರ ವಯೋಮಿತಿಯ ಶಾಟ್‌ಪುಟ್ ಮತ್ತು ಬಾಲ್ ತ್ರೋ ಎಸೆತದಲ್ಲಿ ಚಿನ್ನ ಮತ್ತು ಕಂಚಿನ ಪದಕ ಗಳಿಸಿರುತ್ತಾರೆ.



ಫೆಬ್ರವರಿ ತಿಂಗಳಿನಲ್ಲಿ ಅಸ್ಸಾಂ ಗುವಾಹಟಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಅತ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆಗಳಿಸಿದ್ದಾರೆ.ಶಾಲಿನಿ ಶೆಟ್ಟಿ ಅವರಿಂದ ತರಬೇತಿ ಪಡೆದಿರುತ್ತಾರೆ. ಕಾರ್ಕಳ ಬಿಎಸ್ಎನ್‌ಎಲ್ ಸಂಸ್ಥೆಯ ಉದ್ಯೋಗಿ ಗುರುರಾಜ್ ದಂಪತಿಗಳ ಪುತ್ರನಾಗಿದ್ದಾನೆ.

ಜಾಹೀರಾತು 














Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget