ಹೆಬ್ರಿ:ಶಾಂತಿನಿಕೇತನದ ಸಾಮಾಜಿಕ ಕಳಕಳಿಗೆ ಸಂದ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ-Times of karkala

ಹೆಬ್ರಿ ಸಮೀಪದ ಗ್ರಾಮೀಣ ಭಾಗದಲ್ಲಿರುವ ಶಾಂತಿನಿಕೇತನ ಯುವವೃಂದ, ಕುಡಿಬೈಲ್, ಕುಚ್ಚೂರು ಸಂಘವು ಸಾಮಾಜಿಕ ಮತ್ತು ಶೈಕ್ಷಣಿಕ ರಂಗದಲ್ಲಿ ನೀಡಿದ ಅನುಪಮಾ ಸೇವೆಯನ್ನು ಗುರುತಿಸಿ ಅದಲ್ಲದೆ ಶ್ರೀಕೃಷ್ಣ ಮಠದ ಸೇವೆಗಳಾದ ಪರ್ಯಾಯದ ಸಮಯದಲ್ಲಿ ಸಂಘದ ವತಿಯಿಂದ ದ್ವಾರಾ ನಿರ್ಮಾಣ, ಶ್ರೀಕೃಷ್ಣ ಮಠದ ಪ್ರಸಾದ ಹಂಚುವಿಕೆ ಇದಲ್ಲದೆ ಇನ್ನು ಹಲವಾರು ಅನೇಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದಕ್ಕೆ ಉಡುಪಿ ಶ್ರಿಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಪಂಚ ಶತಮಾನೋತ್ಸವದ ಕರ‍್ಯಕ್ರಮದಲ್ಲಿ  ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು. ಶಾಂತಿನಿತೇತನ ಯುವವೃಂದದ ರಾಜೇಶ್, ನರೇಂದ್ರ, ಜಯಕರ ಮತ್ತು ದಿಕ್ಷೀತ್ ಸಂಘದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.   

ಉಡುಪಿ ಶ್ರಿಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಂಚ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದಕ್ಕಾಗಿ ಶಾಂತಿನಿತೇತನ ಯುವವೃಂದದ ರಾಜೇಶ್,ನರೇಂದ್ರ,ಜಯಕರ ಮತ್ತು ದಿಕ್ಷೀತ್ ಇವರಿಗೆ ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.

ಜಾಹೀರಾತು 











Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget