ಫೆ.14 ರಂದು ಪರ್ಪಲೆಯಲ್ಲಿ ಸಿರಿಸಿಂಗಾರ ನೇಮೋತ್ಸವ,ಮಹರ್ಷಿ ಆನಂದ್ ಗುರೂಜಿ ಭೇಟಿ-Times of karkala

ಫೆಬ್ರುವರಿ 14 ರಂದು ಅತ್ತೂರು ಕೃಷ್ಣಗಿರಿಯಲ್ಲಿ ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ದೈವಗಳ ನೇಮೋತ್ಸವ ನಡೆಯಲಿದ್ದು ಮಹರ್ಷಿ ಆನಂದ ಗುರೂಜಿ ಭೇಟಿ ನೀಡಿ ಆಶೀರ್ವಚನ ನೀಡಲಿದ್ದಾರೆ.

ಬೆಳಿಗ್ಗೆ 730 ಕ್ಕೆ ಮಹಾ ಮೃತ್ಯುಂಜಯ ಹೋಮ,ಶತ ನಾರೀಕೇಳ ಹೋಮ ಮತ್ತುರುದ್ರಹೋಮಕ್ಕೆ ಸಂಕಲ್ಪ 10.30ಕ್ಕೆ ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ದೈವಗಳ ಬಾಲಾಲಯ ಪ್ರತಿಷ್ಠೆ 11.30ಕ್ಕೆ ಮೃತ್ಯು೦ಜಯ ಯಾಗದ ಪೂರ್ಣಾಹುತಿ ನಡೆಯಲಿದೆ.ರಾತ್ರಿ 9.00 ಗಂಟೆಗೆ ನೇಮೋತ್ಸವ ಪ್ರಾರಂಭವಾಗಲಿದೆ.

ಫೆಬ್ರುವರಿ 14  ರ ರಾತ್ರಿ 7.00 ಗಂಟೆಗೆ ಮಹರ್ಷಿ ಆನಂದ ಗುರೂಜಿ ಪರ್ಪಲೆಗಿರಿಗೆ ಭೇಟಿ ನೀಡಿ ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ.








ಜಾಹೀರಾತು 












Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget