ವೇಟ್‌ ‌ಲಿಫ್ಟಿಂಗ್‌ ಚಾoಪಿಯನ್‌ಷಿಪ್‌ನಲ್ಲಿ‌ ಜ್ಞಾನಸುಧಾ ವಿದ್ಯಾರ್ಥಿ ಅಭಿಷೇಕ್‌ ‌ಕೆ‌ ‌ಶೆಟ್ಟಿಗೆ‌ ‌ಬೆಳ್ಳಿ‌ ‌ಪದಕ‌-Times of karkala

‌ಕರ್ನಾಟಕ‌ ‌ವೈಟ್‌ ‌ಲಿಫ್ಟಿಂಗ್‌ ‌ಸಂಸ್ಥೆ‌ ‌ ಸಹಯೋಗದಲ್ಲಿ‌ ‌ಆಳ್ವಾಸ್‌ ‌ವಿದ್ಯಾಗಿರಿಯಲ್ಲಿ‌ ‌ ನಡೆದರಾಜ್ಯ‌ ‌ವೇಟ್‌ ‌ಲಿಫ್ಟಿಂಗ್‌ ಚಾoಪಿಯನ್‌ಷಿಪ್‌ನಲ್ಲಿ‌ ‌ಕಾರ್ಕಳ‌ ‌ಜ್ಞಾನಸುಧಾ‌ ‌ಪದವಿ‌ ‌ಪೂರ್ವಕಾಲೇಜಿನ‌ ‌ ವಾಣಿಜ್ಯ‌ ‌ವಿಭಾಗದ‌ ‌ಪ್ರಥಮ‌ ‌ಪಿಯುಸಿ‌ ‌ ವಿದ್ಯಾರ್ಥಿಅಭಿಷೇಕ್‌ ‌ಕೆ‌.‌ಶೆಟ್ಟಿ‌ ‌89 ಕೆ.ಜಿದೇಹತೂಕದ‌ ‌ವಿಭಾಗದಲ್ಲಿ‌ ‌ಭಾಗವಹಿಸಿ‌ ‌147‌ ‌ಕೆ.ಜಿ.‌ ‌ಭಾರವನ್ನು‌ ‌ಎತ್ತಿ‌ ‌ದ್ವಿತೀಯ‌ ‌ ಸ್ಥಾನಿಯಾಗಿ‌ ‌ಹೊರಹೊಮ್ಮಿದ್ದಾರೆ.

ಇವರನ್ನುಅಜೆಕಾರ್‌ ‌ಪದ್ಮಗೋಪಾಲ್ ‌ಎಜ್ಯುಕೇಶನ್‌ಟ್ರಸ್ಟ್  ನ ಅಧ್ಯಕ್ಷ ಡಾ.ಸುಧಾಕರ‌ ‌ಶೆಟ್ಟಿ‌ ‌ಅಭಿನಂದಿಸಿದ್ದಾರೆ.‌ ‌ ‌


 

 ಜಾಹೀರಾತು  

 

 

 

 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget