ಜೆ.ಎಂ.ಜೆ. ಎಲೆಕ್ಟ್ರಾನಿಕ್ಸ್ ನಲ್ಲಿ ಪ್ರೀ ಸಮ್ಮರ್ ಆಫರ್:ಪ್ರತೀ ಖರೀದಿಯೊಂದಿಗೆ ಖಚಿತ ಉಡುಗೊರೆ-Times of karkala

 


ಕಳೆದ 16  ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಗ್ರಾಹಕರ ನಂಬುಗೆಗೆ ಪಾತ್ರವಾಗಿರುವ ಕಾರ್ಕಳದ ಪ್ರಖ್ಯಾತ ಎಲೆಕ್ಟ್ರಾನಿಕ್ಸ್ ಮಳಿಗೆ ಜೆ.ಎಂ.ಜೆ. ಎಲೆಕ್ಟ್ರಾನಿಕ್ಸ್ ನಲ್ಲಿ ಪ್ರೀ ಸಮ್ಮರ್ ಆಫರ್ ಪ್ರಾರಂಭಗೊಂಡಿದೆ.

ಖಚಿತ ಉಡುಗೊರೆ: ಸ್ಪ್ಲಿಟ್  ಎಸಿ ಕೇವಲ 24990ಕ್ಕೆ  ಆರಂಭವಾಗಲಿದ್ದು ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ. ರೆಫ್ರಿಜರೇಟರ್ ಖರೀದಿಯೊಂದಿಗೆ ರೆಫ್ರಜರೇಟರ್ ಸ್ಟಾಂಡ್ ಹಾಗೂ ಉಡುಗೊರೆ,ವಾಷಿಂಗ್ ಮಷಿನ್ ಜೊತೆಗೆ ಸ್ಟಾಂಡ್ ಕವರ್,ಮೂರು ವರ್ಷ ವ್ಯಾರಂಟಿಯಿರುವ ಎಲ್ ಈ ಡಿ ಟಿವಿಯೊಂದಿಗೆ ಖಚಿತ ಉಡುಗೊರೆ,2b ಗ್ಲಾಸ್ ಸ್ಟವ್ ತವಾ ಜೊತೆಗೆ ಪಾನ್,ಮಿಕ್ಸಿ ಗ್ರ್ಯ೦ಡರ್ ಕೊಂಡಲ್ಲಿ ಕುಕ್ಕರ್ ಮತ್ತು ತವಾ ಫ್ರೀ ಇಂಡಕ್ಷನ್ ಸ್ಟವ್ ಗೆ ಇಂಡಕ್ಷನ್ ಬೇಸ್ ಕುಕರ್ ಹೀಗೆ ಹತ್ತು ಹಲವು ಆಫರ್ ಗಳು ನಿಮಗೆ ಅತೀ ಕಡಿಮೆ ದರದಲ್ಲಿ ದೊರೆಯಲಿದೆ.



  


ಬೃಹತ್ ಸಂಗ್ರಹ:ಕಾರ್ಕಳದಲ್ಲಿಯೇ ಬೃಹತ್ ಎಲೆಕ್ಟ್ರಾನಿಕ್ಸ್ ಉದ್ಯಮವಾಗಿರುವ ಜೆ ಎಂ ಜೆ ಯಲ್ಲಿ ಎಲ್ಈಡಿ  ಟಿವಿ,ಸೈಡ್ ಡೋರ್ ರೆಫ್ರಿಜಿರೇಟರ್ಸ್,ಎಸಿ,,ವಾಷಿಂಗ್,ಮಶಿನ್ಸ್,ಒವೆನ್ಸ್,ಫ್ಯಾನ್, ಇನ್ವರ್ಟರ್,ಸೋಲಾರ್,ಸ್ಟವ್,ಮಿಕ್ಸಿ,ಗ್ರಯಿಂಡರ್,ಡಿಶ್ ಇನ್ಸ್ಟಾಲೇಷನ್,ವಾಟರ್ ಪ್ಯೂರಿಫಯರ್ಸ್, ಮೊಬೈಲ್ ಫೋನ್ಸ್ ಮತ್ತಿತರ ಎಲೆಕ್ಟ್ರಾನಿಕ್ಸ್ ಐಟಮ್ಸ್ ಗಳ ಬೃಹತ್ ಸಂಗ್ರಹ ಜೆಎಂಜೆಯಲ್ಲಿದೆ.

ಪ್ರಖ್ಯಾತ ಬ್ರಾಂಡ್ ಗಳು:ಕಾರ್ಕಳದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಖ್ಯಾತ ಬ್ರಾಂಡ್ ಗಳಾದ ಸ್ಯಾಮ್ ಸ್ಯಾಂಗ್,ಎಲ್ ಜಿ, ಸೋನಿ,ಹೈಯರ್,ವರ್ಲ್ ಫೂಲ್,ತೊಷಿಬಾ,ಪ್ಯಾನಸಾನಿಕ್,ಟಿಸಿಎಲ್,ಒನಿಡಾ, ಗಾಡ್ರೇಜ್ ವಿಗಾರ್ಡ್, ಮುಂತಾದ ಪ್ರಮುಖ ಖ್ಯಾತ ಬ್ರಾಂಡ್ ಗಳ ವಸ್ತುಗಳ ಬೃಹತ್ ಸಂಗ್ರಹವೇ ಜೆ ಎಂ ಜೆ ಯಲ್ಲಿದೆ.


ಉಚಿತ ಸಾಗಾಟ:ಗ್ರಾಹಕರು ಖರೀದಿಸಿದ ವಸ್ತುಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸಲು ಫ್ರೀ ಹೋಮ್ ಡೆಲಿವರಿ ಹಾಗೂ  ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ.


ಸುಲಭ ಇಎಂಐ:ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು  ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ.


ನುರಿತ ಸೇವೆ: ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿಯಲ್ಲಿ ಅನುಭವ ಹೊಂದಿರುವ ನುರಿತ ತಂತ್ರಜ್ಞರಿಂದ  ಜೆ ಎಂ ಜೆ ಯಲ್ಲಿ  ಖರೀದಿಸಿದ ವಸ್ತುಗಳ ರಿಪೇರಿಗಳನ್ನೂ ಮಾಡಿಕೊಡಲಾಗುತ್ತದೆ.

ಭಾನುವಾರವೂ ತೆರೆದಿರುತ್ತದೆ:ಗ್ರಾಹಕರ ಅನುಕೂಲತೆಗಾಗಿ  ಜೆ ಎಂ ಜೆ  ಎಲೆಕ್ಟ್ರಾನಿಕ್ಸ್  ಭಾನುವಾರವೂ ತೆರೆದಿರುತ್ತದೆ.




ಇನ್ನೇಕೆ ತಡ ಇಂದೇ ಭೇಟಿ ನೀಡಿ, 
ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್,
ಸಕೀನಾ ಪ್ಲಾಜಾ ಕಾಂಪ್ಲೆಕ್ಸ್,
ಮಂಗಳೂರು ರಸ್ತೆ, 
ಕಾರ್ಕಳ 
ಇಂದೇ ಸಂಪರ್ಕಿಸಿ: 9845110840,9844896668










Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget