►►ಕಾರ್ಕಳ ಪುರಸಭೆಯ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಮಲ್ಯ ಆಯ್ಕೆ ►►ಬಿಜೆಪಿಗೆ ಸ್ವಷ್ಟವಾಗಿ ಸರಳ ಬಹುಮತವಿದ್ದರೂ ಪಕ್ಷೇತರ ಪಾಲಾದ ಅಧ್ಯಕ್ಷ ಸ್ಥಾನ-Times of karkala

 

ಕಾರ್ಕಳ ಪುರಸಭೆಯ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ  ಪಕ್ಷೇತರ ಅಭ್ಯರ್ಥಿಯಾಗಿ ವಿಜಯಿಯಾಗಿದ್ದ ಲಕ್ಷ್ಮೀನಾರಾಯಣ ಮಲ್ಯ ಆಯ್ಕೆಗೊಂಡಿದ್ದಾರೆ.

ಕಾರ್ಕಳ ಪುರಸಭೆಯು ಬಿಜೆಪಿಗೆ ಸ್ವಷ್ಟವಾಗಿ ಸರಳ ಬಹುಮತವಿದ್ದರೂ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನವು ಪಕ್ಷೇತರ ಪಾಲಾಗಿದೆ.ಸಮಿತಿಯಲ್ಲಿ ಕಾಂಗ್ರೆಸ್ ಬಿಜೆಪಿಯ ತಲಾ 5 ಮಂದಿ ಸದಸ್ಯರು ಇದ್ದಾರೆ 


ಕಾರ್ಕಳ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, ಬಿಜೆಪಿ, ಕಾಂಗ್ರೆಸ್ ತಲಾ 11 ಸ್ಥಾನಗಳಿಸಿದರೆ 1 ಸ್ಥಾನ ಪಕ್ಷೇತರ ಪಾಲಾಗಿತ್ತು. ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಬಂಡಾಯವಾಗಿ ಸ್ವರ್ಧಾಕಣಕ್ಕೆ ಇಳಿಸಲಾಗಿತ್ತು.

ಜಾಹೀರಾತು 












Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget