ಕಾರ್ಕಳ:ಹಿರಿಯಂಗಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಕ್ಷತ್ರಿಯ ಮರಾಠ ಸಮಾಜ ಕಾರ್ಕಳ ತಾಲೂಕು (ರಿ.) ಇದರ ವತಿಯಿಂದ ಶಿವಾಜಿ ಜಯಂತಿ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷತ್ರಿಯ ಮರಾಠ ಸಮಾಜ ಕಾರ್ಕಳ ತಾಲೂಕು (ರಿ.) ಇದರ ಅಧ್ಯಕ್ಷ ಶುಭದ ರಾವ್ ವಹಿಸಿದ್ದರು ವಹಿಸಿದರು. ದೇವಳದ ಆಡಳಿತ ಮೋಕ್ತೆಸರ ಗಿರೀಶ್ ರಾವ್ ದೀಪ ಬೆಳಗಿಸಿ ಶಿವಾಜಿ ಭಾವ ಚಿತ್ರಕೆ ಪುಷ್ಪರ್ಚನೆ ಮಾಡಿದರು.
ದೇವಾಲಯದ ಎಲ್ಲ ಮೋಕ್ತೆಸರರು ಪಧಾದಿಕಾರಿಗಳು ಉಪಸ್ಥಿತರಿದ್ದರು. ಪ್ರಕಾಶ್ ರಾವ್ ಜಾಧವ್ ಸ್ವಾಗತಿಸಿ ಹರೇಂದ್ರ ರಾವ್ ವಂದಿಸಿದರು.
ಜಾಹೀರಾತು
Post a comment