ಕಾರ್ಕಳ:ಮನೆಯಲ್ಲಿ ದನದ ಮಾಂಸ ಪತ್ತೆ:ಆರೋಪಿಗಳು ಪರಾರಿ!-Times of karkala

ಕಾರ್ಕಳ:ಮಾರಾಟದ ಉದ್ದೇಶಕ್ಕಾಗಿ ಮನೆಯಲ್ಲಿ ದನದ ಮಾಂಸವನ್ನು ಇಟ್ಟುಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ  ಕಾರ್ಕಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ತೇಜಸ್ವಿ ಟಿ ಐ, ತಂಡದವರು ದುರ್ಗದ ಮನೆಯೊಂದಕ್ಕೆ ದಾಳಿ ನಡೆಸಿದಾಗ ಮನೆಯಲ್ಲಿ 15 ಕೆಜಿ ಮಾಂಸ  ಪತ್ತೆಯಾಗಿದೆ.

ಆರೋಪಿಗಳಾದ  ಸೈಯದ್ ಜಲೀಲ್ ಹಾಗೂ ಮಗ ಆಫ್ರಿಝ್   ಪರಾರಿಯಾಗಿದ್ದಾರೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ  ದಾಖಲಾಗಿದೆ.


ಜಾಹೀರಾತು 












Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget