ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿ ಅಭಿಷೇಕ್ ಎ ಪಾಟೀಲ್ಗೆ ಜಿಲ್ಲಾಯುವ ವಿಜ್ಞಾನಿ ಪುರಸ್ಕಾರ
ಉಡುಪಿ ಸ.ಪ.ಪೂ. ಕಾಲೇಜಿನಲ್ಲಿಕರ್ನಾಟಕರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ವಿಜ್ಞಾನ ಮತ್ತುತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವಕಾಲೇಜು ಇಲಾಖೆ ಉಡುಪಿ ಇವರ ಸಹಯೋಗದಲ್ಲಿಉಡುಪಿ ಜಿಲ್ಲಾ ಮಟ್ಟದ‘ಯುವವಿಜ್ಞಾನಿ ಪ್ರಶಸ್ತಿ ಸ್ಪರ್ಧೆ’ಯಲ್ಲಿ ‘ಸೋಲರ್ಇಲ್ಯುಮಿನೇಟರ್ಡೆ ಲೈಟಿಂಗ್ ಸಿಸ್ಟಮ್’ ಕುರಿತ ವಿಜ್ಞಾನ ಮಾದರಿಯನ್ನು ತಯಾರಿಸಿದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಎನ್.ಸಿ.ಸಿ ಕೆಡೆಟ್ ಅಭಿಷೇಕ್ ಎ ಪಾಟೀಲ್ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ.
ಇವರನ್ನುಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷಡಾ.ಸುಧಾಕರಶೆಟ್ಟಿ ಅಭಿನಂದಿಸಿದ್ದಾರೆ.
ಜಾಹೀರಾತು
Post a comment