ಹೆಬ್ರಿ : ಇಲ್ಲಿನ ಜೇಸಿಐ 2021 ನೇ ಸಾಲಿನ ಅಧ್ಯಕ್ಷರಾಗಿ ಶಿಕ್ಷಕರಾದ ಮಂಜುನಾಥ ಕೆ ಶಿವಪುರ ಆಯ್ಕೆಯಾಗಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರಾಗಿ ಸುನೀತಾ ಎ ಹೆಗ್ಡೆ ,ಉಪಾಧ್ಯಕ್ಷರಾಗಿ ರಕ್ಷಿತಾ ಪಿ ಭಟ್, ಬಾಲರಾಜ್ ಡಿ ಬಿ, ಗಣೇಶ ಹಾಂಡ, ರಾಜೇಶ್ವರಿ ಪಿ ಶೆಟ್ಟಿ, ನಾಗರಾಜ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ರೂಪೇಶ್ ನಾಯ್ಕ್, ಪ್ರದೀಪ್ ಸಿರಿಬೈಲ್ , ಕೋಶಾಧಿಕಾರಿಯಾಗಿ ಉದಯ ಸೇರಿಗಾರ್, ಜೇಸಿರೇಟ್ ಅಧ್ಯಕ್ಷರಾಗಿ ಗೀತಾ ಮಂಜುನಾಥ್,ಜೆಜೆಸಿ ಅಧ್ಯಕ್ಷರಾಗಿ ವಿಷ್ಣುಧರನ್ ಆಯ್ಕೆಯಾಗಿದ್ದಾರೆ.
ಪ್ರಶಾಂತ ಪೈ, ಪ್ರಸಾದ್ ಶೆಟ್ಟಿ, ಪುಟ್ಟಣ್ಣ ಭಟ್ ,ಭರತ್ ಮುನಿಯಾಲ್, ಪ್ರವೀಣ್ ಕುಮಾರ್, ಜಗನ್ನಾಥ ಕುಲಾಲ್, ಉದಯ ಕುಮಾರ್ ಶೆಟ್ಟಿ , ಹರಿಪ್ರಸಾದ್ ಶೆಟ್ಟಿ ವಿವಿಧ ಪದಾಧಿಕಾರಿಗಳಾಗಿದ್ದಾರೆ
ಜಾಹೀರಾತು
Post a comment