ಕಾರ್ಕಳ:ತನ್ನ ಹೆಸರಿಗೆ ಜಾಗ ಬರೆದುಕೊಡುವಂತೆ ಮನೆಗೆ ನುಗ್ಗಿ ಕತ್ತಿ ಝಳಪಿಸಿ ಬೆದರಿಕೆ!-Times of karkala

ಕಾರ್ಕಳ:ತನ್ನ ಹೆಸರಿಗೆ ಜಾಗ ಬರೆದುಕೊಡುವಂತೆ ಮನೆಗೆ ನುಗ್ಗಿ ಕತ್ತಿ ತೋರಿಸಿ ಬೆದರಿಕೆ ಒಡ್ಡಿದ ಘಟನೆ ಕುಕ್ಕುಂದೂರು ಅಯ್ಯಪ್ಪ ನಗರದಲ್ಲಿ ನಡೆದಿದೆ.ಅಯ್ಯಪ್ಪನಗರ  ಭುವನೇಶ್ವರಿ ನಿಲಯ ನಿವಾಸಿ  ರವಿಚಂದ್ರ ಈ ಕುರಿತು ನಗರ ಪೊಲೀಸ್ ಠಾಣೆಗೆ ದೂರು ನೀಡಿದವರು.

ದಿನಾಂಕ  02/02/2021 ರಂದು ಸಂಜೆ 4:00 ಗಂಟೆಗೆ ಸುಬ್ರಮಣ್ಯ ಎಂಬಾತನು ಕೈಯಲ್ಲಿ ಕತ್ತಿಯನ್ನು ಹಿಡಿದು  ರವಿಚಂದ್ರ ರವರ ಮನೆಗೆ ನುಗ್ಗಿ  ಮನೆಯ ಜಾಗವನ್ನು ಆತನ ಹೆಸರಿಗೆ ಬರೆಸಿಕೊಡಬೇಕು ಎಂದು ಬೆದರಿಸಿ  ಕತ್ತಿಯನ್ನು ಝಳಪಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 












Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget