ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ- ಉಚಿತ ಟ್ಯಾಬ್ ವಿತರಣೆ-Times of karkala

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ವತಿಯಿಂದ ರೋಟರಿ ಜಿಲ್ಲೆಯ ಯೋಜನೆ ' ಜ್ಞಾನ ದೀವಿಗೆ' ಅನ್ವಯ ಸರಕಾರಿ ಪ್ರೌಢಶಾಲೆ, ಎರ್ಲಪಾಡಿ, ಕಾರ್ಕಳ ತಾಲೂಕು ಇಲ್ಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ 'ಪ್ರಿಲೋಡೆಡ್ ಟ್ಯಾಬ್ 'ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಮಾರ್ಗದರ್ಶಕರಾದ ರೊ.ಪಿಡಿಜಿ. ಡಾ.ಭರತೇಶ್ ಆದಿರಾಜ್ , ಅಧ್ಯಕ್ಷರಾದ ರೊ ಪ್ರಶಾಂತ್ ಬೆಳಿರಾಯ,ಪೂರ್ವಾಧ್ಯಕ್ಷರಾದ ರೊ.ಸುರೇಂದ್ರ ನಾಯಕ್, ನಿಯೋಜಿತ ಅಧ್ಯಕ್ಷರಾದ ರೊ.ಪ್ರಕಾಶ್ ಪೈ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನಂದಾ ಎಲ್, ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget