ಆನೆಕೆರೆ:ತೋಡಿಗೆ ಬಿದ್ದ ಕಾರು
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ತೋಡಿದ ಬಿದ್ದ ಘಟನೆ ಕಾರ್ಕಳ ಆನೆಕೆರೆ ಮಸೀದಿ ಬಳಿ ಇಂದು ಮುಂಜಾನೆ ನಡೆದಿದೆ.
ಕಾರು ಚಾಲಕ ಫಾದರ್ ಮುಲ್ಲರ್ ಆಸ್ಪತ್ರೆಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಕಾರು ಭಾಗಷ ಜಖಂ ಗೊಂಡಿದ್ದು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ.
ಜಾಹೀರಾತು
Post a comment