ಉಡುಪಿ; ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆದಿದ್ದ ಆಂತರಿಕ ಚುನಾವಣೆಯಲ್ಲಿ ದೀಪಕ್ ಕೋಟ್ಯಾನ್ ಇನ್ನ 1186 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ.
ಚುನಾವಣೆಯಲ್ಲಿ ದೀಪಕ್ ಕೋಟ್ಯಾನ್ ಇನ್ನ,ವಿಶ್ವಾಸ್ ಅಮೀನ್ ,ಕೃಷ್ಣ ಶೆಟ್ಟಿ,ಪ್ರದೀಪ್ ಶೆಟ್ಟಿ,ಮಹಮದ್ ಸಲಾಂ.ನಟರಾಜ್ ಹೊಳ್ಳ ಸ್ಪರ್ಧಿಸಿದ್ದು ದೀಪಕ್ ಕೋಟ್ಯಾನ್ ಇನ್ನ1186,ವಿಶ್ವಾಸ್ ಅಮೀನ್ 698, ಕೃಷ್ಣ ಶೆಟ್ಟಿ 19,ಪ್ರದೀಪ್ ಶೆಟ್ಟಿ07,ಮಹಮದ್ ಸಲಾಂ32,ನಟರಾಜ್ ಹೊಳ್ಳ 42 ಮತಗಳನ್ನು ಪಡೆದಿದ್ದಾರೆ.
ದೀಪಕ್ ಕೋಟ್ಯಾನ್ 488 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.ಇವರು ಕಾರ್ಕಳ ಯುವ ಕಾಂಗ್ರೆಸ್ ನ ಅಧ್ಯಕ್ಷರೂ ಆಗಿದ್ದರು
ಜಾಹೀರಾತು
Post a comment