ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡಿದ ರೋಟರಿ ಆನ್ಸ್ ಕ್ಲಬ್ ನ ಅಧ್ಯಕ್ಷೆ ರಮಿತಾ ಶೈಲೇಂದ್ರ
ರಮಿತಾ ಶೈಲೇಂದ್ರರವರ ವಿಶೇಷ ಸಂವಾದ ಇಲ್ಲಿದೆ
ಕ್ಯಾನ್ಸರ್ ಕಾರಣದಿಂದಾಗಿ ಕೇಶ ಕಳೆದುಕೊಂಡ ರೋಗಿಗಳಿಗೆ ವಿಗ್ ನೀಡುವುದರ ಮೂಲಕ ಅವರ ಮುಖದಲ್ಲಿ ಮಂದಹಾಸ ತರಬಹುದು. ರಕ್ತದಾನ ಅಂಗದಾನ ಇದರಂತೆಯೇ ಕೇಶ ದಾನ ಮಾಡುವ ನಿಟ್ಟಿನಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕಾರ್ಕಳದ ನಿವಾಸಿಯಾಗಿರುವ ಶ್ರೀಮತಿ ರಮಿತಾ ಶೈಲೇಂದ್ರ ರಾವ್ ಅವರು ತಮ್ಮ 32ಇಂಚು ಕೇಶದಲ್ಲಿ 17 ಇಂಚು ಕೇಶ ವನ್ನು ಕ್ಯಾನ್ಸರ್ ಪೀಡಿತರಿಗೆ ಗಾಗಿ ದಾನ ನೀಡಿರುತ್ತಾರೆ .
ರಮಿತಾ ಶೈಲೇಂದ್ರರವರ ವಿಶೇಷ ಸಂವಾದ ಇಲ್ಲಿದೆ
ಪ್ರಸ್ತುತ ಇವರು ರೋಟರಿ ಆನ್ಸ್ ಕ್ಲಬಿನ ಅಧ್ಯಕ್ಷೆ ಆಗಿದ್ದುಕೊಂಡು ಹೀಗೆ ಕೇಶ ದಾನ ಹೇಳುವಂತಹ ಕಾರ್ಯಕ್ರಮವನ್ನು ಕಾರ್ಕಳ ಪರಿಸರದಲ್ಲಿ ಮುಂದಿನ ದಿನಗಳಲ್ಲಿ ಮಾಡಲಿದ್ದು, ಹಲವಾರು ಮಹಿಳೆಯರು ತಮ್ಮ ಕೇಶ ಶವನ್ನು ಈ ಮೂಲಕ ದಾನ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದಾರೆ
ಜಾಹೀರಾತು
Post a comment