ಕುಕ್ಕುಂದೂರು:ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು,55 ಪವನ್ ಚಿನ್ನ 60 ಸಾವಿರ ರೂ. ಕಳವು-Times of karkala

ಕುಕ್ಕುಂದೂರು:ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು,55 ಪವನ್ ಚಿನ್ನ 60 ಸಾವಿರ ರೂ. ಕಳವು ಕಳವುಗೈದಿರುವ ಘಟನೆ  ಕುಕ್ಕುಂದೂರು ಅಯ್ಯಪ್ಪನಗರದ ಸಂದೀಪ್ ಜೈನ್ ಎಂಬುವವರ ಮನೆಯಲ್ಲಿ ಮಾ.3 ಭಾನುವಾರ ನಡೆದಿದೆ. 

ಮನೆಯವರೆಲ್ಲ ಕುಟುಂಬದ ದೈವದ ಕೋಲಕ್ಕೆ ಹೋಗಿದ್ದ ಸಂಧರ್ಭ ಕಳ್ಳರು ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶಿಸಿ 55ಪವನ್ ಚಿನ್ನ 60ಸಾವಿರ ರೂ.ಕಳವುಗೈದು ಪರಾರಿಯಾಗಿದ್ದಾರೆ. 

ಯಾರೋ ಮಾಹಿತಿ ತಿಳಿದವರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.ಅಲ್ಲದೆ ಕಳ್ಳತನಕ್ಕೆ ಬಳಸಿದ್ದ ಕೀಬಂಚ್ ಮನೆಯಲ್ಲೇ ಬಿಟ್ಟುಹೋಗಿದ್ದು,ಅವರಿಗೆ ಅರಿವಿಲ್ಲದಂತೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

 ಜಾಹೀರಾತು

 


 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget