ಕಾರ್ಕಳ:ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ-Times of karkala

ಕಾರ್ಕಳ:ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ  ಕಾರ್ಕಳ ತಾಲೂಕು , ಸಾಣೂರು ಗ್ರಾಮ ಇಂದಿರಾ ನಗರ ಎಂಬಲ್ಲಿ ನಡೆದಿದೆ.

ಇಂದಿರಾ ನಗರ ದರ್ಖಾಸು ಮನೆ ನಿವಾಸಿ ಪ್ರಕಾಶ (40)  ಆತ್ಮಹತ್ಯೆಗೆ ಶರಣಾದವರು.ಇವರು ಒಂದು ವರ್ಷದಿಂದ ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದರು.

ದಿನಾಂಕ 27/02/2021 ರಂದು ಸಂಜೆ ತನ್ನ ವಾಸ್ತವ್ಯದ ಮನೆಯ ಹಾಲ್‌‌ನಲ್ಲಿರುವ ಮಾಡಿನ ಜಂತಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ.ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 


 

 

 

 

 

 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget