ಎಂಪಿಎಂ ಕಾಲೇಜಿನ ಸಹನಾ ಭಟ್ ಹಾಗೂ ಸುಶ್ಮಿತಾ ರವರಿಗೆ ರ‌್ಯಾಂಕ್-Times of karkala

ಕಾರ್ಕಳ:ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯಲ್ಲಿ ಮಂಜುನಾಥ ಪೈ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸಹನಾ ಭಟ್ ಬಿಕಾಂ ವಿಭಾಗದಲ್ಲಿ 95.06% ಅಂಕಗಳೊಂದಿಗೆ ದ್ವಿತೀಯ ರ‌್ಯಾಂಕ್ ಗಳಿಸಿದ್ದಾರೆ.ಬಿಬಿಎ ವಿಭಾಗದಲ್ಲಿ ಸುಶ್ಮಿತಾ 89.14 ಅಂಕಗಳೊಂದಿಗೆ 9 ನೇ ರ‌್ಯಾಂಕ್ ಗಳಿಸಿದ್ದಾರೆ.


ಈ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೊಟ್ಟಮೊದಲ ಬಾರಿಗೆ ಬಿಕಾಂ ವಿಭಾಗದಲ್ಲಿಯೂ ಸರಕಾರಿ ಕಾಲೇಜೊಂದು ರ‌್ಯಾಂಕ್ ಪಡೆದಂತಾಗಿದೆ.ಬಿಬಿಎ ವಿಭಾಗದಲ್ಲಿ ಎಂಪಿಎಂ ಕಾಲೇಜು ಇದುವರೆಗೆ ಒಟ್ಟು 21 ರ‌್ಯಾಂಕ್ ಗಳಿಸಿದೆ.

 ಜಾಹೀರಾತು  
 

 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget