ಹೆಬ್ರಿ:ಬೈಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಜಿಂಕೆ-Times of karkala

 ಹೆಬ್ರಿ:ರಾಷ್ಟ್ರೀಯ ಹೆದ್ದಾರಿ (169) ಕನ್ಯಾನದಲ್ಲಿ ಬೈಕ್ ಸವಾರ ಮತ್ತು ಜಿಂಕೆ ನಡುವೆ‌ ಅಪಘಾತ ಸಂಭವಿಸಿದ್ದು, ಜಿಂಕೆ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ‌ ನಡೆದಿದೆ. 

ಬುಧವಾರ ಬೆಳಗ್ಗೆ 6:45 ಸಮಯ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಜಿಂಕೆಗೆ ಡಿಕ್ಕಿಯಾದ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದು, ಬಸ್ ಚಾಲಕ ಹರೀಶ್ ಎಂಬವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಜಿಂಕೆ ಸಹ ತೀವ್ರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದೆ. ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಈ ಬಗ್ಗೆ ಪರಿಶೀಲಿಸಿ, ತನಿಖೆ ನಡೆಸುವುದಾಗಿ ಹೆಬ್ರಿ ವಲಯ ಅರಣ್ಯಾಧಿಕಾರಿಗಳು  ತಿಳಿಸಿದ್ದಾರೆ.

 ಜಾಹೀರಾತು 


 

 

 

 

 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget