ಕಾರ್ಕಳ:ನಿವೃತ್ತ ಇಸ್ರೋ ವಿಜ್ಞಾನಿ ನೀರಿನಲ್ಲಿ ಮುಳುಗಿ ಸಾವು-Times of karkala

 ಕಾರ್ಕಳ:ನಿವೃತ್ತ ವಿಜ್ಞಾನಿಯೋರ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸ್ವರ್ಣ ನದಿ ಬಳಿ ನಡೆದಿದೆ.ಬೆಂಗಳೂರು ಬಸವನಗುಡಿ ನಿವಾಸಿ ನಿವೃತ್ತ ಇಸ್ರೋವಿಜ್ಞಾನಿ  ರತ್ನಾಕರ್ ಎಸ್.ಸಿ(63) ಸ್ವರ್ಣೆ ನದಿಯಲ್ಲಿ ಮುಳುಗಿ ಮೃತಪಟ್ಟವರು.


ಇವರು ಗೋವಿಂದೂರು ಎರ್ಲಪಾಡಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಾಸವಾಗಿದ್ದರು.ಮಾರ್ಚ್ 3ರ ಬೆಳಿಗ್ಗೆ ಆಶ್ರಮದ ಬಳಿ ಇರುವ ಸ್ವರ್ಣ ನದಿಗೆ ಸ್ನಾನಕ್ಕೆಂದು ಹೋದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.

ಅಂದು ಸಂಜೆ 4 ಗಂಟೆಗೆ ಇವರ ಮೃತದೇಹ ಪತ್ತೆಯಾಗಿದ್ದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 ಜಾಹೀರಾತು

 

 

 

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget