ನಲ್ಲೂರು:ನಾಟಿ ವೈದ್ಯೆ ಜಯಂತಿ ಮಾಳರವರಿಗೆ ಸನ್ಮಾನ-Times of karkala

ನಲ್ಲೂರು:ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇಬ್ಬರು ಮಹಿಳಾ ಸಾಧಕಿಯರಾದ ನಾಟಿವೈದ್ಯೆ  ಜಯಂತಿ ಮಾಳ ಮತ್ತು  ಉದ್ಯಮಿ ಶ್ರೀಮತಿ ವೀಣಾ ಕಿಣಿ   ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪಾಡಿ ನಲ್ಲೂರು ಇಲ್ಲಿ ಸನ್ಮಾನಿಸಲಾಯಿತು.



ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ,ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭು, ಜಿಲ್ಲಾ ಪಂಚಾಯತ್ ಸದಸ್ಯರಾದ ದಿವ್ಯಶ್ರೀ ಅಮೀನ್,ಗ್ರಾಮಾಂತರ ಠಾಣೆಯ ತೇಜಸ್ವಿ, ವಿದ್ಯಾ ಪೈ, ಅಮೃತ್ ಶೆಣೈ, ಹಾಗೂ ನಲ್ಲೂರು ಪಂಚಾಯತ್ನ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

 ಜಾಹೀರಾತು

 

  

 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget