ದಿನಾಂಕ:03-04-2021 ಇಂದಿನ ದಿನ ಭವಿಷ್ಯ:ಜ್ಯೋತಿಷ್ಯರು ದೈವಜ್ಞ ಶ್ರೀ ಪ್ರಧಾನ ತಾಂತ್ರಿಕ್ ನಾಗರಾಜನ್ ವಿಮರ್ಶಕರು.

 ಶ್ರೀ ಜಗನ್ಮಾತೆ ಕಟೀಲು ದುರ್ಗ ಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞ ಶ್ರೀ ಪ್ರಧಾನ ತಾಂತ್ರಿಕ್ ನಾಗರಾಜನ್ ತಂತ್ರಿ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 8971498358. ನಿಮ್ಮ ಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆಸಾಲಬಾದೆ ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8971498358 

ಮೇಷ ರಾಶಿ: ನಿಮ್ಮ ಶ್ರಮರಹಿತ ಪ್ರಯತ್ನಕ್ಕೆ ತಕ್ಕ ಫಲ ಪಡೆಯುವಿರಿ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ಕುಂಠಿತ ಕಂಡುಬರುತ್ತದೆ. ಮಡದಿಯ ವ್ಯವಹಾರಗಳಿಂದ ಹಣಕಾಸಿನ ಪರಿಸ್ಥಿತಿ ಸುಧಾರಣೆಗೊಳ್ಳುವುದು. ಅದೃಷ್ಟದಿಂದ, ನೀವು ಉದ್ಯೋಗ, ವ್ಯವಹಾರದಲ್ಲಿ ಸಂತೋಷ ಮತ್ತು ಪ್ರಗತಿಯನ್ನು ಪಡೆಯುತ್ತೀರಿ. ದೈಹಿಕವಾಗಿ ಬಳಲುವಿರಿ.


ವೃಷಭ ರಾಶಿ: ಉದ್ಯೋಗದಲ್ಲಿ ಪ್ರಬಲ ಸಾಧನೆ ಮಾಡಿ ಮೇಲಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಆರ್ಥಿಕ ಸ್ಥಿತಿಯಲ್ಲಿ ನೆಮ್ಮದಿ ಇರುವುದು. ದಾಯಾದಿಗಳಿಂದ ಶುಭ ಕಾರ್ಯಕ್ಕೆ ಆಹ್ವಾನ ಪಡೆಯುವಿರಿ. ಶುಕ್ರನು ನಿಮ್ಮ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸುವುದರಿಂದ ತಿಂಗಳ ಮೊದಲ ದಿನದ ಈ ಬದಲಾವಣೆಯೊಂದಿಗೆ, ಕೆಲವು ಶುಭ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗಬಹುದು.


ಮಿಥುನ ರಾಶಿ: ಮಕ್ಕಳಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿಸುವಿರಿ. ನಿಮ್ಮ ದೈನಂದಿನ ವ್ಯವಹಾರದಲ್ಲಿ ಲಾಭ ಹೊಂದುವಿರಿ. ರೈತರು ಹೆಚ್ಚಿನ ಲಾಭ ಪಡೆಯುವರು. ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳ ಸಲಹೆಯಂತೆ ಕಾರ್ಯ ನಿರ್ವಹಿಸಿ ಪ್ರಶಂಸೆ ಪಡೆಯುವರು. ಬುದ್ಧಿವಂತಿಕೆ ಮತ್ತು ಅನುಭವದೊಂದಿಗೆ, ನೀವು ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತೀರಿ.


ಕಟಕ ರಾಶಿ: ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ ಹಣ ಉಳಿಸಿ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಇರುವವರಿಗೆ ಅನುಕೂಲ ಪರಿಸ್ಥಿತಿ ಇದೆ. ಸರಕಾರಿ ನೌಕರರು ಶುಭಫಲ ಕಾಣುವರು. ಕುಟುಂಬದ ಕಾರಣಗಳಿಂದಾಗಿ ನೀವು ಚಿಂತೆ ಮಾಡಬಹುದು. ಒಡಹುಟ್ಟಿದವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಇಂದು ತೊಂದರೆ ಇರುತ್ತದೆ.


ಸಿಂಹ ರಾಶಿ : ಕೆಲಸ ಕಾರ್ಯಗಳು ಚೆನ್ನಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಯಾರ ಜತೆಗೂ ವಾದ ವಿವಾದ ಮಾಡಬೇಡಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ. ದಿನವು ಮಧ್ಯಮವಾಗಿ ಅನುಕೂಲಕರವಾಗಲಿದೆ. ವೃತ್ತಿಕ್ಷೇತ್ರದಲ್ಲಿ ಪರಿಸ್ಥಿತಿಯನ್ನು ಸಾಮಾನ್ಯವಾಗಿಸಲು ನೀವು ಶ್ರದ್ಧೆಯಿಂದ ಮತ್ತು ಸಮರ್ಪಣೆಯಿಂದ ಕೆಲಸ ಮಾಡಬೇಕು.


ಕನ್ಯಾ ರಾಶಿ: ಪ್ರತಿಯೊಂದು ಕೆಲಸ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಇಲ್ಲದಿದ್ದರೆ ಯಾವುದು ಸರಿಯಾಗಿ ಆಗುವುದಿಲ್ಲ. ಮಾನಸಿಕವಾಗಿ ಬೇಸರ ಉಂಟಾಗುವುದು. ತಾಳ್ಮೆಯಿಂದ ಕೆಲಸ ನಿರ್ವಹಿಸಿ ಎಲ್ಲಾಸರಿ ಹೋಗುವುದು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ರಿಯಲ್‌ ಎಸ್ಟೇಟ್‌ ವ್ಯವಹಾರಿಗಳಿಗೆ ಸಮಸ್ಯೆ ಎದುರಾಗಬಹುದು.


ತುಲಾ ರಾಶಿ: ನಿಮ್ಮ ಯೋಚಿತ ಕಾರ್ಯಗಳು ನೆರವೇರುವುವು. ಆರೋಗ್ಯ ಸುಧಾರಿಸಲಿದೆ. ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ. ಅನಗತ್ಯ ಹಣ ಖರ್ಚು ಮಾಡಬೇಡಿ. ಸರಕಾರಿ ನೌಕರರಿಗೆ ಶುಭಫಲವಿದೆ. ಮಹಿಳೆಯರ ಮನೋಬಯಕೆಗಳು ಈಡೇರುತ್ತವೆ. ಕೆಲವು ಸಂದರ್ಭಗಳನ್ನು ನಿಮ್ಮ ಪರವಾಗಿ ಬುದ್ಧಿವಂತಿಕೆಯಿಂದ ಮತ್ತು ಜಾಣತನದಿಂದ ಮಾಡಬಹುದು.


ವೃಚಿಕ ರಾಶಿ: ಹಳೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಕೆಲ ಹಿರಿಯ ಮುಖಂಡರ ಮಾರ್ಗದರ್ಶನದೊಂದಿಗೆ ನಿಮ್ಮ ಬಯಕೆ ಈಡೇರುವುವು. ಆರೋಗ್ಯ ಸಮಸ್ಯೆ ಸುಧಾರಿಸಲಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಪ್ರಗತಿ ಉಂಟು. ವ್ಯಾಪಾರಿಗಳಿಗೆ ಸಣ್ಣಪುಟ್ಟ ಸಮಸ್ಯೆ ಕಂಡುಬಂದರೂ ವ್ಯವಹಾರ ಚೆನ್ನಾಗಿ ನಡೆಯಲಿದೆ. ಕೆಲಸದ ಸ್ಥಳದಲ್ಲಿ ಸ್ವಲ್ಪ ಒತ್ತಡ ಇರಬಹುದು ಆದರೆ ಅದನ್ನೇ ಪ್ರಾಬಲ್ಯ ಸಾಧಿಸಲು ಬಿಡಬೇಡಿ.


ಧನುಸ್ಸು ರಾಶಿ: ಆದಾಯ ಮತ್ತು ವೆಚ್ಚ ಸರಿಸಮನಾಗಿರುವುದರಿಂದ ಎಲ್ಲ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕೆಲಸವಿಲ್ಲದೇ ಅನಗತ್ಯ ತಿರುಗಾಟ ಮಾಡಬೇಡಿ. ಕಲಾವಿದರಿಗೆ ತೊಂದರೆಗಳ ನಡುವೆಯೂ ಶುಭಫಲಗಳಿರುತ್ತದೆ. ಸರಕಾರಿ ನೌಕರರಿಗೆ ಸಮಯ ಸರಿಇಲ್ಲದ ಕಾರಣ ಅನಗತ್ಯ ವಾದವಿವಾದಗಳಿಗೆ ಸಿಲುಕಬೇಡಿ. ಆತ್ಮವಿಶ್ವಾಸ ಮತ್ತು ಸಾಮರ್ಥ್ಯದಿಂದ ಯಾವುದೇ ಕಷ್ಟದ ಕೆಲಸವೂ ಇಂದು ಯಶಸ್ವಿಯಾಗಬಹುದು.


ಮಕರ ರಾಶಿ: ಪ್ರತಿಯೊಂದು ಕೆಲಸವನ್ನು ಅತ್ಯಂತ ತಾಳ್ಮೆ ಹಾಗೂ ಸಮಾಧಾನಗಳಿಂದ ಮಾಡಬೇಕಾಗುತ್ತದೆ. ಸ್ವಲ್ಪ ಆವೇಶಗೊಂಡರೂ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಕುಟುಂಬ ವರ್ಗದವರೊಂದಿಗೆ ವಿಶ್ವಾಸದಿಂದ ವರ್ತಿಸಿ. ಆದಾಯ ಕಡಿಮೆಯಾಗಿ ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಸಾಮಾಜಿಕ ವಲಯದಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗಬಹುದು, ನೀವು ಗೌರವದ ಲಾಭವನ್ನು ಪಡೆಯುತ್ತೀರಿ.


ಕುಂಭ ರಾಶಿ: ಆದಾಯ ಬರಲಿದೆ ಅದಕ್ಕೆ ತಕ್ಕಂತೆ ಖರ್ಚುಗಳು ಇರಲಿವೆ. ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರಿಗೆ ಉತ್ತಮ ಸಮಯ. ವ್ಯಾಪಾರಿಗಳು ಅಲ್ಪ ಲಾಭ ಗಳಿಸಲಿದ್ದಾರೆ. ವೃಥಾ ಅಪವಾದ, ತಿರುಗಾಟ, ಅನಾರೋಗ್ಯ ಮುಂತಾದ ಸಮಸ್ಯೆ ಕಂಡುಬರುವುದು. 


ಮೀನ ರಾಶಿ: ತಡೆ ಹಿಡಿಯಲ್ಪಟ್ಟಿದ್ದ ಕೆಲಸ ಕಾರ್ಯಗಳು ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಪರಿಹಾರವಾಗುವುವು. ವ್ಯಾಪಾರಿಗಳು ವ್ಯವಹಾರದಲ್ಲಿ ಅಧಿಕ ಲಾಭ. ಮಹಿಳೆಯರ ಮನೋಬಯಕೆಗಳು ಈಡೇರಲಿವೆ. ಹತ್ತನೇ ಮನೆಯಲ್ಲಿ ರೂಪುಗೊಂಡ ಗಜಕೇಸರಿ ಯೋಗ ಇಂದಿಗೂ ನಿಮಗೆ ಪ್ರಯೋಜನಕಾರಿಯಾಗಿದೆ. ಜ್ಞಾನವು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಕ್ಷೇತ್ರದಲ್ಲಿ ಪ್ರಗತಿಯ ಹಾದಿ ತೆರೆಯುತ್ತದೆ.

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget