ಕಾರ್ಕಳ:ಎಂಪಿಎಂ ಕಾಲೇಜಿಗೆ ಎಂ.ಕಾ೦ನಲ್ಲಿ 3 ರ‍್ಯಾಂಕ್-Times of karkala

 


ಕಾರ್ಕಳ: ಮಂಗಳೂರು ವಿಶ್ವವಿದ್ಯಾನಿಲಯವು 2020ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ ಎಂ.ಕಾಂ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ಕಾವ್ಯಶ್ರೀ ನೇ 6 ರ‍್ಯಾಂಕ್ ಹಾಗೂ ದೀಕ್ಷಾ ಮತ್ತು ಮನೀಶ್ 10 ನೇ ರ‍್ಯಾಂಕ್ ಗಳಿಸಿರುತ್ತಾರೆ.

ದೀಕ್ಷಾ

 ಮನೀಶ್

ಕಾವ್ಯಶ್ರೀ
ಎಂ.ಕಾ೦ ವಿಭಾಗದಲ್ಲಿ ಎಂ.ಪಿ.ಎ೦  ಸರಕಾರಿ ಪ್ರಥಮ ದರ್ಜೆ ಕಾಲೇಜು ಇದುವರೆಗೆ ಈ 3 ರ‍್ಯಾಂಕ್‌ಗಳೊ೦ದಿಗೆ ಒಟ್ಟು 7 ರ‍್ಯಾಂಕ್ ಗಳಿಸಿದಂತಾಗಿದೆ.

 ಜಾಹೀರಾತು  
 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget