ಕಾರ್ಕಳ:ಜೈನರ ಪವಿತ್ರ ಶ್ರದ್ಧಾ ಕೇಂದ್ರಗಳಲ್ಲಿ ಅನೈತಿಕ ಚಟುವಟಿಕೆ:ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು-Times of karkala

ಕಾರ್ಕಳ:ಜೈನರ ಪವಿತ್ರ ಶ್ರದ್ದಾ ಕೇಂದ್ರಗಳಾದ ಕಾರ್ಕಳ ಬಾಹುಬಲಿ ಬೆಟ್ಟ,ಚತುರ್ಮುಖ ಬಸದಿ ಮುಂತಾದ ಶ್ರದ್ದಾ ಕೇಂದ್ರಗಳಿಗೆ ರಾಜ್ಯದ ಮಾತ್ರವಲ್ಲ ದೇಶದ ವಿವಿಧ ಭಾಗಗಳಿಂದಲೂ ಯಾತ್ರಾರ್ಥಿಗಳು ಆಗಮಿಸುತ್ತಿದ್ದು ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ  ಇಂತಹ ಪವಿತ್ರ ಕ್ಷೇತ್ರದಲ್ಲಿ, ಕೆಲವು ಕಿಡಿಗೇಡಿಗಳಿಂದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿದ್ದು, ಬಸದಿ ಮತ್ತು ಬೆಟ್ಟದ ಪರಿಸರದಲ್ಲಿ , ಮದ್ಯಪಾನಿಗಳ ಮತ್ತು ಪ್ರೇಮಿಗಳ ತಾಣವಾಗುತ್ತಿದೆ. 

ಈ ಸಂಭಂದ ಕಾರ್ಕಳ ಠಾಣಾಧಿಕಾರಿಗಳಿಗೆ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ  ಕಾರ್ಕಳ ಜೈನ್ ಬ್ರಿಗೇಡ್ ನ  ವತಿಯಿಂದ ದೂರನ್ನು ನೀಡಲಾಯಿತು ಮತ್ತು ಸೂಕ್ತವಾದ ರೀತಿಯಲ್ಲಿ ಭದ್ರತೆಯನ್ನು ಒದಗಿಸಬೇಕೆಂದು  ವಿನಂತಿ ಮಾಡಲಾಯಿತು. 


 

 ಜಾಹೀರಾತು 



 


 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget