ಕಾರ್ಕಳ:ಬ್ಯಾಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ;ಲಕ್ಷಾಂತರ ರೂ. ನಷ್ಟ-Times of karkala

ಕಾರ್ಕಳ:ಬ್ಯಾಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ. ನಷ್ಟಗೊಂಡ ಘಟನೆ ಇಂದು ಮುಂಜಾನೆ 4 ಗಂಟೆಗೆ ನಿಟ್ಟೆ ಗ್ರಾಮದ ಗುಂಡ್ಯಡ್ಕ ಬಳಿ ಸಂಭವಿಸಿದೆ.

ಸಾಂಧರ್ಬಿಕ ಚಿತ್ರ 

ರಶ್ಮಿ ಭಟ್ ಎಂಬುವವರ ಒಡೆತನದ ಪ್ರತೀಕ್ಷಾ ಪ್ಯಾಕೇಜಿಂಗ್ ಇಂಡಸ್ಟ್ರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇಂದು ಮುಂಜಾನೆ ಇಂದು ಮುಂಜಾನೆ 4 ಗಂಟೆಗೆ ಬೆಂಕಿ ತಗುಲಿದ್ದು ಫ್ಯಾಕ್ಟರಿ ಸಂಪೂರ್ಣ ಸುಟ್ಟು ಕರಕಲಾಗಿದೆ.

3 ಪ್ರಿಂಟಿಂಗ್ ಮಷಿನ್,13 ಹೊಲಿಗೆ ಯಂತ್ರ, ಕಚ್ಚಾ ವಸ್ತುಗಳು ಸೇರಿದಂತೆ ಲಕ್ಷ ರೂ ನಷ್ಟ ಉಂಟಾಗಿದೆಯೆಂದು ಅಂದಾಜಿಸಲಾಗಿದೆ.ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದವರು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ.


ಅಗ್ನಿಶಾಮಕದಳದ ಅಠಾಣಾಧಿಕಾರಿ ಬಿ ಎನ್ ಸಂಜೀವ ದಫೇದಾರ್ ಅಚ್ಯುತ್ತ,ಉದಯ್ ಕುಮಾರ್,ಸಿಬ್ಬಂದಿಗಳಾದ ಚಂದ್ರಶೇಖರ್,ಕಲ್ಲಪ್ಪ ಸುರೇಶ ಕುಮಾರ್ ಸುಜಯ ಹಸ್ಸನ್ ಸಬ ಮುಲ್ತಾನಿ, ಸಚಿನ್ ಶಿವಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ

 ಜಾಹೀರಾತು 



 


 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget