ರಾಷ್ಟ್ರಮಟ್ಟದ ಕರಾಟೆ ಇ-ಕಟಾ ಚಾಂಪಿಯನ್ ಶಿಪ್ ನಲ್ಲಿ ಎಂಪಿಎಂ ಕಾಲೇಜಿನ ವಿದ್ಯಾರ್ಥಿ ಆಮಿಶ್ ಅಹಮದ್ ಗೆ ಚಿನ್ನದ ಪದಕ-Times of karkala

ಕಾರ್ಕಳ:ಕುಮಟಾದಲ್ಲಿ ಮಾರ್ಚ್ 28,2021 ರಂದು ನಡೆದ  ರಾಷ್ಟ್ರಮಟ್ಟದ ಕರಾಟೆ ಇ-ಕಟಾ ಚಾಂಪಿಯನ್ ಶಿಪ್ (ಶೋರಿನ್ ರು ಕರಾಟೆ) ನ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಾರ್ಕಳದ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಬಿಎ ವಿದ್ಯಾರ್ಥಿ ಆಮಿಶ್ ಅಹಮದ್ ಪ್ರಥಮ ಸ್ಥಾನವನ್ನು ಗಳಿಸಿದ್ದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಇವರು ಬೆಳುವಾಯಿಯ ನಿವಾಸಿಗಳಾದ ಇಮ್ತಿಯಾಜ್ ಅಲಿ ಮತ್ತು ಶಾಹಿಯ ಬೇಗಂ ಇವರ ಪುತ್ರನಾಗಿದ್ದು ಮೂಡಿಬಿದಿರೆಯ ಶಿಹಾನ್ ಮೊಹಮದ್ ನದೀಮ್ ಅವರಿಂದ ತರಭೇತಿ ಪಡೆದುಕೊಂಡಿದ್ದಾರೆ.  

 ಜಾಹೀರಾತು 

ಬಜಗೋಳಿಯ  ಕೂಷ್ಮಾ೦ಡಿನಿ ಪ್ರಸಾದ ಕಾಂಪ್ಲೆಕ್ಸ್ ನಲ್ಲಿ ದಿನಾಂಕ 13-04-2021  ಮಂಗಳವಾರದಂದು  ಎಲೆಕ್ಟ್ರಿಕ್  ಸ್ಕೂಟರ್ ಮಳಿಗೆ ಶುಭಾರಂಭಗೊಳ್ಳಲಿದೆ.



 




 

 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget