ಜೇಸಿಐ ಕಾರ್ಕಳ ರೂರಲ್ ವತಿಯಿಂದ ಆಯಿಷಾ ಬಾನುರವರಿಗೆ ಸನ್ಮಾನ-Times of karkala

ಜೇಸಿಐ ಕಾರ್ಕಳ ರೂರಲ್ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಅನಾಥರಿಗಾಗಿ ಸುರಕ್ಷಾ ಆಶ್ರಮವನ್ನು ನಿರ್ಮಿಸಿ ಅಶಕ್ತರನ್ನು, ಮಾನಸಿಕ ಅಸ್ವಸ್ಥರನ್ನು, ನಿರ್ಗತಿಕ ಅಬಾಲ ವೃಧ್ದರನ್ನು ಸಾಕಿ ಸಲಹುತಿರುವ  ಆಯಿಶಾಬಾನುರವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಹಾಗೂ ಆಶ್ರಮಕ್ಕೆ ಆಹಾರ ತಯಾರಿಕೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಘಟಕದ ವತಿಯಿಂದ ನೀಡಲಾಯಿತು. ಸಭಾಧ್ಯಕ್ಷತೆಯನ್ನು ಜೇಸಿರೇಟ್ ಅಧ್ಯಕ್ಷೆ ಶ್ವೇತಾ ಅರುಣ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೇಸಿ ಪ್ರಕಾಶ್ ಕೆ, ಜೇಸಿ ಪ್ರಕಾಶ್ ಪೂಜಾರಿ, ನಿಯೋಜಿತ ಅಧ್ಯಕ್ಷರಾದ ಆನಂದ್ ಮಾಳ,ಜೇಸಿ ಸತೀಶ್ ಪೂಜಾರಿ,  ಜೇಸಿ ವೀಣಾ ರಾಜೇಶ್, ಜೇಸಿ ಸಂತೋಷ್ ಪೂಜಾರಿ, ಜೇಸಿ ಅರುಣ್, ಜೇಸಿರೇಟ್ ವಿಜಯಾ ಸತೀಶ್ ಭಾಗವಹಿಸಿದ್ದರು.ಜೇಸಿಲೆಟ್ ಗಳಾದ ಸಾಹಿತ್ಯ ಅವಿಷ್ಕಾ ಭಾಗವಹಿಸಿದ್ದರು.

 ಜಾಹೀರಾತು 



 




 

 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget