ಕಾರ್ಕಳ:ಗೋಕಳ್ಳತನ ತಡೆಗಟ್ಟುವಂತೆ ಹಿಂದೂ ಜಾಗರಣ ವೇದಿಕೆ ಮನವಿ-Times of karkala

ಕಾರ್ಕಳ:ಇತ್ತೀಚಿಗೆ ಕಾರ್ಕಳದ ಹಲವೆಡೆ ಗೋಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ.ಅಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಕಳ್ಲಸಾಗಣೆ ಮಾಡುತ್ತಿರುವುದು ಕಂಡುಬರುತ್ತಿದೆ.ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯ ನಂತರವೂ ಯಾವುದೇ ಭಯವಿಲ್ಲದೆ ಹಟ್ಟಿಯಿಂದಲೆ ಗೋವನ್ನು ಕದ್ದುಕೊಂಡು ಹೋಗುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಗೋಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣವೇದಿಕೆ ವತಿಯಿಂದ ಕಾರ್ಕಳ ನಗರ ಹಾಗೂ ಗ್ರಾಮಾಂತರ ಠಾಣೆಗೆ ಮನವಿ ಸಲ್ಲಿಸಲಾಯಿತು.

ಹಿಂಜಾವೇ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್,ಗುರುಪ್ರಸಾದ್ ನಾರಾವಿ,ಸುಜಿತ್ ಸಪಳಿಗ, ರಮೇಶ್ ಕಲ್ಲೊಟ್ಟೆ,ಹರೀಶ್,ರಾಘವೇಂದ್ರ ಕುಲಾಲ್,ಪ್ರಶಾಂತ್ ಬೈಲೂರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. 

 ಜಾಹೀರಾತು 

 
 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget