ರವೀಂದ್ರ ಶೆಟ್ಟಿ ಬಜಗೋಳಿಯವರಿಗೆ 'ಸಮಾಜ ಸೇವಾ ರತ್ನ' ಪ್ರಶಸ್ತಿ-Times of karkala

ಉದ್ಯಮಿ ಕೊಡುಗೈ ದಾನಿ ಸಮಾಜಸೇವಕ ರವೀಂದ್ರ ಶೆಟ್ಟಿ ಬಜಗೋಳಿಯವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಲಭಿಸಿದೆ.

ಏಪ್ರಿಲ್ 3 ರಂದು ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ.ಬೆದ್ರ ಮತ್ತು ಕರಾವಳಿ ಕೇಸರಿ ಮಹಿಳಾ ಘಟಕ ಘಟಕ ಇದರ ವತಿಯಿಂದ ದರೆಗುಡ್ಡೆಯ ಪ್ರಾಥಮಿಕ ಶಾಲಾ ಆವರಣದ ದಿ.ಲಕ್ಷ್ಮೀಕಾಂತ ಅಧಿಕಾರಿಯ ವೇದಿಕೆಯಲ್ಲಿ ನಡೆದ  ಸಾರ್ವಜನಿಕ ಶನೀಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್,ಉದ್ಯಮಿ ಭಾಸ್ಕರ್ ಎಸ್. ಕೋಟ್ಯಾನ್,ಮಂಗಳೂರು ನಾರಾಯಣ ಗುರು ಕಾಲೇಜಿನ ಪ್ರಾಧ್ಯಾಪಕ ಕೇಶವ ಬಂಗೇರ,ಪ್ರದೀಪ್ ಕಟೀಲೇಶ್ವರಿ,ಜಗದೀಶ್ ಅಧಿಕಾರಿ,ದ.ಕ. ಹಿಂಜಾವೇ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಹಿಂಜಾವೇ ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು,ಅಶೋಕ್ ಶೆಟಿ ಬೆಲೊಟ್ಟು,ಸಮಿತ್ ರಾಜ್ ದರೆಗುಡ್ಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 ಜಾಹೀರಾತು 

ಬಜಗೋಳಿಯ  ಕೂಷ್ಮಾ೦ಡಿನಿ ಪ್ರಸಾದ ಕಾಂಪ್ಲೆಕ್ಸ್ ನಲ್ಲಿ ದಿನಾಂಕ 13-04-2021  ಮಂಗಳವಾರದಂದು  ಎಲೆಕ್ಟ್ರಿಕ್  ಸ್ಕೂಟರ್ ಮಳಿಗೆ ಶುಭಾರಂಭಗೊಳ್ಳಲಿದೆ.



 




 

 


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget