ಮಾಳ:ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ-Times of karkala

ಮಾಳ:ಸರಕಾರಿ ಪ್ರೌಢಶಾಲೆ ಕೂಡುಬೆಟ್ಟು ಮಾಳ ಇಲ್ಲಿ ಎಸ್ಎಸ್ಎಲ್ ಸಿ  ವಿದ್ಯಾರ್ಥಿಗಳಿಗೆ ಜೇಸಿಐ ಕಾರ್ಕಳ ರೂರಲ್ ಹಾಗೂ ಜೇಸಿರೇಟ್ ಮಾಳ ಇದರ ವತಿಯಿಂದ 'ಗೋಲ್ ಸೆಟ್ಟಿಂಗ್' ಎಂಬ ವಿಷಯದ ಕುರಿತು ತರಭೇತಿ ಕಾರ್ಯಾಗಾರ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಜೇಸಿಐ ಹೆಬ್ರಿ ವಲಯ ತರಬೇತುದಾರ ಸರಕಾರಿ ಪದವಿಪೂರ್ವ ಕಾಲೇಜು ಹೆಬ್ರಿ ಇಲ್ಲಿನ ಇಂಗ್ಲಿಷ್ ಭಾಷಾ ಶಿಕ್ಷಕ ಪ್ರಕಾಶ್ ಪೂಜಾರಿ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ಎಸ್ ಡಿ ಎಂ ಸಿ ಅಧ್ಯಕ್ಷರಾದ ವಸಂತ್ ಶೇರಿಗಾರ್ ರವರು ದೀಪ ಪ್ರಜ್ವಲಿಸಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜೇಸಿಐ ಕಾರ್ಕಳ ರೂರಲ್ ಇದರ ಅಧ್ಯಕ್ಷರಾದ ಆನಂದ್ ಮಾಳರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಜೇಸಿರೇಟ್ ಅಧ್ಯಕ್ಷೆ ಶ್ವೇತಾ ಅರುಣ್,ಪೂರ್ವಾಧ್ಯಕ್ಷರಾದ ಸಂತೋಷ್ ಪೂಜಾರಿ,ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಸುರೇಶ ಪೂಜಾರಿ, ಕೂಡುಬೆಟ್ಟು ಶಾಲೆಯ ಮುಖ್ಯೋಪಾಧ್ಯಾಯ ಶಿಶುಪಾಲ ಹೆಗ್ಡೆ,ಚೌಕಿಯಂಗಡಿ ಶಾಲೆಯ ಮುಖ್ಯಶಿಕ್ಷಕ ರಮೇಶ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. 

 ಜಾಹೀರಾತು 





 




 

 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget