ಬಜಗೋಳಿ:ಕೂಷ್ಮಾ೦ಡಿನಿ ಇಕೋ ಮೋಟಾರ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ಶುಭಾರಂಭ,ಗಣ್ಯರಿಂದ ಶುಭಹಾರೈಕೆ-Times of karkala

ಬಜಗೋಳಿಯ ಕೂಷ್ಮಾ೦ಡಿನಿ ಪ್ರಸಾದ ಕಾಂಪ್ಲೆಕ್ಸ್ನಲ್ಲಿ ಕೂಷ್ಮಾ೦ಡಿನಿ ಇಕೋ ಮೋಟಾರ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ಶುಭಾರಂಭಗೊಂಡಿತು.

 

ಈ ಸಂಧರ್ಭ ಡಾ.ಎ.ಕೆ.ವೆಂಕಟಗಿರಿ ರಾವ್,ಡಾ.ಪ್ರಶಾಂತ್ ಜೈನ್,ರವಿರಾಜ್ ಅಧಿಕಾರಿ,ಶಾಂತಿರಾಜ್ ಜೈನ್,ಉದಯ್ ಕುಮಾರ್ ಜೈನ್,ರತ್ನರಾಜ್ ಶೆಟ್ಟಿ,ಮಹಾಬಲ ಶೆಟ್ಟಿ,ಕೀರ್ತನ್ ಜೈನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು. 

 ಜಾಹೀರಾತು 

 
 

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget