ಕಾರ್ಕಳ/ಹೆಬ್ರಿ:ಡೇಂಜರ್ ಝೋನ್ ನಲ್ಲಿ 13 ಗ್ರಾಮಗಳು!ಈ ಗ್ರಾಮಗಳು ಸಂಪೂರ್ಣ ಲಾಕ್ ಡೌನ್.-Times of karkala

ಕಾರ್ಕಳ:ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು 50 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಮಗಳನ್ನು ಸಂಪೂರ್ಣ ಲಾಕ್‌‌ಡೌನ್ ಮಾಡಲು ನಿರ್ಧರಿದ್ದಾರೆ. 

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 35 ಗ್ರಾ.ಪಂ.ಗಳಲ್ಲಿ 50 ಕ್ಕೂ ಅಧಿಕ ಕೊರೊನಾ ಪ್ರಕರಣಗಳಿದ್ದು ಇಂದಿನಿಂದ  ಈ ಎಲ್ಲಾ ಗ್ರಾಮಗಳು ಸಂಪೂರ್ಣ ಲಾಕ್‌‌ಡೌನ್ ಆಗಲಿದೆ.

ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ 50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕಿತರು ‌ಇರುವ ಗ್ರಾಮವನ್ನು ಜೂ.2 ಬುಧವಾರದಿಂದ ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.


ಸಂಪೂರ್ಣ ಲಾಕ್ ಡೌನ್ ಆಗಿರುವ ಗ್ರಾಮಗಳು 

ಕಾರ್ಕಳ:ಮಾಳ, ಪಳ್ಳಿ,ಕಡ್ತಲ,, ನಿಟ್ಟೆ, ಈದು, ಕುಕ್ಕುಂದೂರು, ಮರ್ಣೆ, ಮಿಯಾರು,ಬೆಳ್ಮಣ್, 

ಹೆಬ್ರಿ:ಹೆಬ್ರಿ,ಮುದ್ರಾಡಿ, ವರಂಗ,ಬೆಳ್ವೆ  

ಇಷ್ಟು ಗ್ರಾಮಗಳು ಸಂಪೂರ್ಣ ಲಾಕ್‌‌ಡೌನ್ ಆಗಲಿದೆ.


 ಜಾಹೀರಾತು 





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget