ಕಾರ್ಕಳ ತಾಲೂಕಿನಾದ್ಯಂತ ಭಾರೀ ಗಾಳಿಮಳೆ,ಮನೆಗಳಿಗೆ ಹಾನಿ-Times of karkala

ಕಾರ್ಕಳ:ತಾಲೂಕಿನ ಹಲವೆಡೆ  ನಿನ್ನೆ ಭಾರೀ ಗಾಳಿಯೊಂದಿಗೆ ಅಕಾಲಿಕ ಮಳೆಯಾಗಿದ್ದು, ಇಡೀ ವಾತಾವರಣವನ್ನು ತಂಪಾಗಿಸಿದೆ.



ನಿಟ್ಟೆ ಗ್ರಾಮದ ಬೋರ್ಗಲ್ ಗುಡ್ಡೆ ಬಾಳೆ ಹಿತ್ತಲು ಎಂಬಲ್ಲಿನ ನಿವಾಸಿ ಗಣಪತಿ ನಾಯಕ್ ಎಂಬವರ ವಾಸ್ತವ್ಯದ ಮನೆ ಹಾನಿಯಾಗಿದೆ.

ಮಾಳ ಪರಿಸರದಲ್ಲೂ ಹಲವು ಮನೆಗೆ ಹಾನಿಯುಂಟಾಗಿದೆ.ಅಕಾಲಿಕವಾಗಿ ಸುರಿದ ಗಾಳಿಮಳೆಗೆ ಹಲವಾರು ನಷ್ಟ ಸಂಭವಿಸಿದೆ.ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget