ಮೂಡುಬಿದಿರೆ:ಓಯ ಬಾಸ್ಕೆಟ್ ಇದೀಗ ಮೂಡುಬಿದಿರೆಯಲ್ಲಿ...ನಿಮ್ಮ ಫೆವರಿಟ್ ಹೋಟೆಲ್ ನಿಂದ ಆಹಾರ ಇದೀಗ ನಿಮ್ಮ ಮನೆಬಾಗಿಲಿಗೆ...-Times of karkala

 ಮೂಡುಬಿದಿರೆ:ಮೂಡುಬಿದಿರೆಯ ಜನತೆಗೊಂದು ಸಿಹಿಸುದ್ದಿ.ಮನೆಯಲ್ಲಿಯೇ ಕುಳಿತುಕೊಂಡು ನಿಮ್ಮೂರಿನ ನಿಮ್ಮ ಫೆವರಿಟ್ ಹೋಟೆಲ್ ನಿಂದ ಆಹಾರವನ್ನು ಮನೆ ಬಾಗಿಲಿಗೆ ತರಿಸಬಹುದು.ಇದಕ್ಕಾಗಿ ನೀವು ಲಾಕ್ ಡೌನ್ ಚಿಂತೆ ಮಾಡಬೇಕಾಗಿಲ್ಲ.ನಿಮ್ಮ ಅಮೂಲ್ಯ ಸೇವೆಗಾಗಿ ಓಯ ಬಾಸ್ಕಟ್ ಸಿದ್ಧವಾಗಿದೆ. 


ಈ ಆಪ್ ಮೂಲಕ ನಮಗೆ ಬೇಕಾದ ತಿಂಡಿ ತಿನಿಸುಗಳನ್ನು ಹೋಟೆಲಿಗೆ ಹೋಗಿ ತಿನ್ನುವ ಬದಲು ಆಪ್‌ ಬಳಸಿ ಬೇಕಾದಾಗ,ಬೇಕೆನಿಸುವ ಹೋಟೆಲ್ ನಿಂದ ಮನೆ ಬಾಗಿಲಿಗೆ ತರಿಸಿ ಮನೆಯವರೊಡನೆ ಸವಿಯಬಹುದು.


ಮೂಡುಬಿದಿರೆ ತಾಲೂಕಿನ ಹತ್ತು ಕಿ.ಮೀ. ಒಳಗಡೆ ಒಂದು ವಾರಗಳ ಕಾಲ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.


ಓಯೋ ಬಾಸ್ಕೆಟ್ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ  ಉತ್ತಮ ಗುಣಮಟ್ಟ ಮತ್ತು ಸೂಕ್ತ ರೀತಿಯ ಸೇವೆಯೊಂದಿಗೆ ಒದಗಿಸಿ ಜನತೆಯ ಮನಗೆದ್ದಿದೆ.


ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ ನಿಂದ ಓಯೋ ಬಾಸ್ಕೆಟ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ  ಅಥವಾ www.oyabasket.com   ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದು. 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget